ಪದಗಳನ್ನು ಬಿಡಿಸಿ ಬರೆದು ಸಂಧಿಗಳನ್ನು ಹೆಸರಿಸಿ
1) ಮನವೆಲ್ಲ :-
2) ಪೂರ್ತಿಯಾಗು
Answers
Answered by
3
Answer:
1)ಮನ +ಎಲ್ಲ = ಮನವೆಲ್ಲ
ಆಗಮ ಸಂಧಿ
2)ಪೂರ್ತಿ +ಆಗು =ಪೂರ್ತಿಯಾಗು
ಆಗಮಸಂಧಿ
Answered by
0
Explanation:
ಮನ+ಎಲ್ಲ
ಆಗಮ ಸಂಧಿ
ಪೂರ್ತಿ+ಆಗು
ಆಗಮ ಸಂಧಿ
Similar questions