India Languages, asked by Abhishekmu, 7 hours ago

1) ಉದರ ಮುಖ' ಇದು ಈ ನಾಮ ಪದಕ್ಕೆ ಉದಾಹರಣೆ
ಅ) ಅನ್ವರ್ಥನಾಮ
ಇ) ಭಾವ ನಾಮ
ಆ) ಅಂಕಿತ ನಾಮ
ಈ) ರೂಢ ನಾಮ

2) ಪ್ರಾಣಾಹುತಿ' ಇದು ಈ ಸಂಧಿಗೆ ಉದಾಹರಣೆ
ಅ) ಗುಣಸಂಧಿ
ಇ) ಸವರ್ಣದೀರ್ಘ ಸಂಧಿ
ಆ) ಆದೇಶ ಸಂಧಿ
ಈ) ಯಣ್ ಸಂಧಿ 3) ' ವಿದ್ಯೆ ಪದದ ತದ್ಭವ ರೂಪ
ಅ) ವಿದ್ಯಾ
ಆ) ಇದ್ರೆ
ಇ) ಬಿ.
ಈ) ಬಿಜ್ಜೆ
4) ' ' ಅರಮನೆ ಇದು ಈ ಸಮಾಸಕ್ಕೆ ಉದಾಹರಣೆ .... ಅ) ಕರ್ಮಧಾರಯ
ಇ) ದ್ವಿಗು
ಆ) ಅಂಶಿ
ಈ) ತತ್ಪುರುಷ​

Answers

Answered by preethishetty798
2

Answer:

a) c) d) a)

Explanation:

support me and make brainllist

Similar questions