English, asked by shankarp25111970, 9 months ago

1)
ತಿಳಿಯದು ನೀನು ಸೂರ್ಯದೇವನಿಂದ ಶಸ್ತ್ರ ವಿದ್ಯೆ
ಯ ನಿನ್ನ ಶಕ್ತಿ ನಿನಗೆ
ನಿನಗೆ ತಿಳಿದು, ಕಲಿತೆ, ಗುರುದಕ್ಷಿಣೆಯಲ್ಲಿ ಅವನ ಮಗ
ಸುಗ್ರೀವನ ಪ್ರಾಣ ರಕ್ಷಣೆ ಮಾಡಿದೆ. ಋಷ್ಯಮೂಕ
ಪರ್ವತದಲ್ಲಿ ಶ್ರೀರಾಮನನ್ನು ಸಂಧಿಸಿ ಮೈತ್ರಿ ಸಂಪಾದಿಸಿದೆ.
ಶ್ರೀರಾಮನ ಆರ್ಶೀವಾದ ನಿನಗಿದೆ.
ಹನುಮ, ತಿರುಗಿ ಜಾಂಬವಂತನನ್ನೂ, “ತಮಗೂ
ದೇವರ ಆರ್ಶೀವಾದವಿದೆ. ತಾವೇಕೆ ಪ್ರಯತ್ನಿಸಬಾರದು'
ಎಂದು ಕೇಳಿದಾಗ ಜಾಂಬವಂತರು ತನಗೆ ದೇವರ
ಆರ್ಶೀವಾದವಿದೆ. ಆದರೆ ತನ್ನಲ್ಲಿ ಈಗ ದೈಹಿಕ ಶಕ್ತಿಯೂ
ಇಲ್ಲ, ಅದಕ್ಕಿಂತ ಹೆಚ್ಚಿನ ಮಾನಸಿಕ ಶಕ್ತಿ ಬೇಕು. ಆದರೆ
ನನ್ನಲ್ಲಿ ಅವು ಇಲ್ಲ, ಎಂದಾಗ​

Answers

Answered by jeyapandiangusamy
0

Answer:

Sorry I can't understand this language.....

Explanation:

Mark me as a brainliest.....

Similar questions