1) ಕನ್ನಡದ ವಿಭತಿ ಪ್ರಕ್ತಯಯ ಹೆಸರಿಸಿ ಅವುಗಳ ಪ್ರಥ್ಯಯ ಬರೆಯಿರಿ
Answers
Answered by
2
ಸಂಖ್ಯೆ ವಿಭಕ್ತಿ ಅರ್ಥ (ಕಾರಾಕಾರ್ಥ) ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ
೧ ಪ್ರಥಮ ಕರ್ತೃರ್ಥ/ಮಾಡುಗ(ಕೆಲಸ ಮಾಡುವ ನಾಮಪದ) ಉ ಮ್
೨ ದ್ವಿತೀಯಾ ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು ಅನ್ನು ಅಂ
೩ ತೃತಿಯಾ ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು ಇಂದ ಇಂ, ಇಂದಂ, ಇಂದೆ, ಎ
೪ ಚತುರ್ಥೀ ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ ಗೆ, ಇಗೆ, ಕ್ಕೆ, ಆಕ್ಕೆ ಗೆ, ಕೆ, ಕ್ಕೆ
೫ ಪಂಚಮೀ ಅಪಾದಾನ (ಅಗಲಿಕೆ)/ಪ್ರೇರಣೆ ದೆಸೆಯಿಂದ ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ
೬ ಷಷ್ಠೀ ಸಂಬಂಧ/ನಂಟು/ಬೆಸುಗೆ ಅ ಅ
೭ ಸಪ್ತಮೀ ಅಧಿಕರಣ/ಜಾಗ ಅಲ್ಲಿ, ಒಳು, ಆಗೆ ಒಳ್
Similar questions
Science,
3 months ago
Social Sciences,
3 months ago
Computer Science,
3 months ago
Math,
6 months ago
India Languages,
11 months ago
English,
11 months ago