History, asked by shashikalavn1975, 7 months ago

1
ಹಣದ ಆರಾಧನೆ ಮತ್ತು ಯಶಸ್ಸಿನ ಬೇಟೆಯೇ ನಮ್ಮ ಅವನತಿಗೆ ಕಾರಣ.
ಈ ದೋಷಗಳು ತುಂಬಿರುವ ಸಮಾಜದಲ್ಲಿ ತಿರುಳು ಕಂತುತ್ತದೆ. ಜೊಳ್ಳು
ತೇಲುತ್ತದೆ... ಎಂದು ಹೇಳಿದ ಸಾಹಿತಿ ಯಾರು?
ಎ) ಕುವೆಂಪು ಬಿ) ಡಾ.ಎಂ.ಅಕಬರ ಅಲಿ ಸಿ] ಶಿವರಾಮ ಕಾರಂತ
2 ದೆಹಲಿ ಸರ್ಕಾರವು 6, 7 ಮತ್ತು 8ನೇ ತರಗತಿ ಮಕ್ಕಳಲ್ಲಿರುವ ಕಲಿಕಾ ಕೊರತೆ
ನೀಗಿಸಲು ಜಾರಿಗೆ ತಂದ ಕಾರ್ಯಕ್ರಮ ಯಾವುದು?
ಎ) ಮಿಷನ್ ಬುನಿಯಾದ್ ಬಿ) ಚುನೌತಿ ಸಿ) ಮೇಧಾವಿ ವಿದ್ಯಾರ್ಥಿ ಯೋಜನಾ​

Answers

Answered by geethakrbel
16

Answer:

1. ಶಿವರಾಮ ಕಾರಂತ

2. ಮಿಷನ್ ಬುನಿಯಾದ್

Explanation:

19-11-2020 ಪ್ರಜಾವಾಣಿ ಸುಭಾಷಿತ

Answered by PratheekshaCH
0

Answer:

ಹಣದ ಆರಾಧನೆ ಮತ್ತು ಯಶಸ್ಸಿನ ಬೇಟೆಯೇ ನಮ್ಮ ಅವನತಿಗೆ ಕಾರಣ.

ಈ ದೋಷಗಳು ತುಂಬಿರುವ ಸಮಾಜದಲ್ಲಿ ತಿರುಳು ಕಂತುತ್ತದೆ. ಜೊಳ್ಳು

ತೇಲುತ್ತದೆ... ಎಂದು ಹೇಳಿದ ಸಾಹಿತಿ ಸಿ] ಶಿವರಾಮ ಕಾರಂತ

ದೆಹಲಿ ಸರ್ಕಾರವು 6, 7 ಮತ್ತು 8ನೇ ತರಗತಿ ಮಕ್ಕಳಲ್ಲಿರುವ ಕಲಿಕಾ ಕೊರತೆ

ನೀಗಿಸಲು ಜಾರಿಗೆ ತಂದ ಕಾರ್ಯಕ್ರಮ ಎ) ಮಿಷನ್ ಬುನಿಯಾದ್​

Explanation:

  • ಕೋಟಾ ಶಿವರಾಮ ಕಾರಂತ ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ೧೯೦೨ರ ಅಕ್ಟೋಬರ್ ೧೦ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
  • "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ  ಬರಹಗಾರ.

  • 'ಮಿಷನ್ ಬುನಿಯಾದ್' ಕಾರ್ಯಕ್ರಮದ ಅಡಿಯಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ನಾಗರಿಕ ಶಾಲೆಗಳಲ್ಲಿ 3 ರಿಂದ 5 ನೇ ತರಗತಿ ಮತ್ತು ಸರ್ಕಾರಿ ಶಾಲೆಗಳಲ್ಲಿ 6 ರಿಂದ 8 ನೇ ತರಗತಿಯವರೆಗೆ ಮಕ್ಕಳು ಓದುವ ಮಟ್ಟದ ಮೌಲ್ಯಮಾಪನಕ್ಕೆ ಒಳಗಾಗುತ್ತಾರೆ, ಅದರ ಆಧಾರದ ಮೇಲೆ ವಿಶೇಷವಾದ 'ಮಿಷನ್ ಬುನಿಯಾದ್ ತರಗತಿಗಳಿಗೆ ದಾಖಲಾಗುತ್ತಾರೆ. '.
Similar questions