1.ಕನ್ನಡ ಮೌಲ್ವಿಯ ವೇಷಭೂಷಣ ಹೇಗಿತ್ತು ?
Answers
Answered by
50
ಪಾಠ : ಕನ್ನಡ ಮೌಲ್ವಿ
ಕನ್ನಡ ಮೌಲ್ವಿಯ ವಯಸ್ಸು ಸುಮಾರು
೫೫ - ೫೮ ಇರಬಹುದು. ಆಜಾನುಬಾಹುವಾಗಿ ಪುಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು. ಮುಖದಲ್ಲಿ ಒಳ್ಳೆಯ ಕಳೆ ಇತ್ತು. ಕಣ್ಣಿನ ದೃಷ್ಟಿ ತೀಕ್ಷ್ಣವಾಗಿತ್ತು. ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುಧ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು. ವಿಶಾಲವಾದ ಹಣೆ, ಮಡಿ ಮಡಿ ಇಸ್ತ್ರಿ ಮಾಡಿದ್ದ ಬಿಳಿಯ ಶರಾಯಿ, ಇದರಿಂದ ಆತನನ್ನು ಯಾರು ನೋಡಿದರೂ ಇನ್ನೂ ಐದು ಘಳಿಗೆ ನಿಂತು ನೋಡೋಣ ಎಂಬಂತೆ ಕಾಣುತ್ತಿದ್ದರು.
Answered by
0
have a look at above image hope this helps you !!!!!!!!
MARK AS BRAINALIST ♥️
Attachments:
Similar questions