India Languages, asked by VivekDS, 5 months ago

ಸಮಾನಾರ್ಥಕ ಪದ 1)ಯುದ್ಧ​

Answers

Answered by vnarayanaswamy064
1

Answer:

ಕಾಳಗ

ದಾಳಿ

ಕದನ

‌ಹೊಡೆದಾಟ‌

Explanation:

ಯದ್ಧ ಎಂಬುದು ನಾನಾ ರೀತಿಯ ಕಾರಣಗಳಿಂದ ನಡೆಯುತ್ತವೆ ಉದಾ: ಕೌಟುಂಬಿಕ ಕಲಹಗಳು, ದ್ವೇ

ಷಗಳಿಂದ...ಇತ್ಯಾದಿ

ಯುದ್ದದಿಂದ ತುಂಬಾ ಹಾನಿ ಉಂಟಾಗುತ್ತದೆ

Similar questions