1. సొంత వాక్యాలు
అ. రివాజు =
ఆ. శక్ర ధను:-
Answers
Answered by
0
Answer:
1."ಬೆಟ್ಟದಾವರೆ "ಪದವು ಈ ಸಂಧಿಗೆ ಉದಾಹರಣೆಯಾಗಿದೆ .
1.ಲೋಪ ಸಂಧಿ 2.ಆಗಮ ಸಂಧಿ
3.ಆದೇಶ ಸಂಧಿ 4.ಸವರ್ಣದೀರ್ಘ ಸಂಧಿ
.
2.'ಕೊನರು 'ಪದದ ಅರ್ಥ
1.ಮೊಗ್ಗು 2.ಚಿಗುರು 3.ಮೊದಲು 4.ಕೆಲಸ
3.'ಆಶಾವಾದಿ 'ಪದದ ವಿರುದ್ಧ ಪದವಿದು .
1.ಸ್ವಾಭಿಮಾನಿ 2.ನಿರಾಶಾವಾದಿ 3.ಪರಾವಲಂಬಿ 4.ನಿಸ್ವಾರ್ಥಿ.
4.'ಕಾರ್ಯ 'ಪದದ ತದ್ಭವ ರೂಪ ವಿದು -
1.ಕಾಯ 2.ಕಜ್ಜ 3.ಕಾರ್ಯ 4. ಕಾವ್ಯ .
Similar questions