English, asked by mdiganthsmallesh, 5 months ago

1. ಈ ಕೆಳಗಿನ ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಟಿಪ್ಪಣಿಯನ್ನು ಬರೆಯಿರಿ:
ಪುಸ್ತಕಗಳು​

Answers

Answered by amal16sheet
0

Answer:

ಪುಸ್ತಕ ನಮ್ಮ ಬದುಕಿನ ಅಮೂಲ್ಯ ನಿಧಿ

ಪುಸ್ತಕ ನಮ್ಮ ಸಂಸ್ಕೃತಿಯ ಪ್ರತೀಕ

ಪುಸ್ತಕ ನಮ್ಮ ನಾಡಿನ ತಳಹದಿ

ಪುಸ್ತಕ ಸಂಸ್ಕೃತಿಯ ನಿರಂತರ ಪ್ರವಾಹಕ್ಕೆ ಸೇತುವೆ

ಪುಸ್ತಕ ಜ್ಞಾನ ವಿತರಣೆಯ ಪ್ರಮುಖ ಮಾಧ್ಯಮ

ಪುಸ್ತಕ ನಾಡಿನ ಸಂಸ್ಕೃತಿಯ ಪ್ರತೀಕ

Similar questions