ಈ ಕೆಳಗಿನ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. 1) "ಕೈ ಕೆಸರಾದರೆ ಬಾಯಿ ಮೊಸರು."
Answers
Answered by
9
Answer:
ಕೈ ಕೆಸರಾದರೆ ಬಾಯಿ ಮೊಸರು
ಈ ಸಾರಿ ನಾವು ಹೊಸ ಅಂಕಣ ಪ್ರಾರಂಭಿಸುತ್ತಿದ್ದೇವೆ. ಅದು ಗಾದೆಗಳ ವಿಸ್ತರಣೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನುಡಿಗಟ್ಟು ಇದೆ. ನಮ್ಮ ಹಿರಿಯರು ತಮ್ಮ ಜೀವನಾನುಭವದಿಂದ ಸಾವಿರಾರು ಗಾದೆಗಳನ್ನು ಬರೆದರು. ಇತ್ತೀಚಿನ ದಿನಗಳಲ್ಲಿ ಗಾದೆಗಳನ್ನು ಬಳಸುವುದನ್ನು ಎಲ್ಲರೂ ಕಡಿಮೆ ಮಾಡಿದ್ದೇವೆ. ಹೀಗಾಗಿ ನಮಗೆ ಗೊತ್ತಿರುವ ಗಾದೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
I AM PROUD OF U THAT YOU UPLODED KANNADA QUESTION TAKE YOUR ANSWER BUT DON'T FORGET TO FOLLOW ME YAARR
Similar questions