1) ಸಂಧಿ ಬಿಡಿಸಿ ಹೆಸರಿಸಿ ವೇದಿಯಲ್ಲಿ
Answers
Answered by
1
Explanation:
সংনকশ্র জাযো বেনিখাযনো আং আংনি খুগানিফ্রাই আরো বিনি
Answered by
1
Explanation:
ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ.
ನಿಯಮ :-
ಇ,ಈ + (ಸವರ್ಣವಲ್ಲದ ಸ್ವರ) = ಯ್
ಉ,ಊ + (ಸವರ್ಣವಲ್ಲದ ಸ್ವರ) = ವ್
ಋ + (ಸವರ್ಣವಲ್ಲದ ಸ್ವರ) = ರ್
ಉದಾಹರಣೆ :-
ಅತಿ + ಅಂತ = ಅತ್ಯಂತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯಾಧಿಪತಿ
ಕೋಟಿ+ ಅಧೀಶ = ಕೋಟ್ಯಾಧೀಶ
ಅತಿ + ಅವಸರ = ಅತ್ಯವಸರ
Similar questions