1, ಈ ಗದ್ಯ ಭಾಗವನ್ನು ಓದಿ ಅದರ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ:
ನೀರು ಒಂದು ಅದ್ವಿತೀಯವಾದ ನೈಸರ್ಗಿಕ ಸಂಪತ್ತು, ಶುದ್ಧವಾದ ನೀರಿನಲ್ಲಿ ಶರ್ಕರ ಪಿಷ್ಟವಿಲ್ಲ, ಸಸಾರಜನಕವಿಲ್ಲ
ಕೊಬ್ಬಿಲ್ಲ. ಹೀಗಾಗಿ ಅದಕ್ಕೆ ಯಾವ ಕ್ಯಾಲೋರಿ ಮೌಲ್ಯವೂ ಇಲ್ಲ ! ನೀರಿನಲ್ಲಿ ಜೀವಸತ್ವಗಳಿಲ್ಲ, ಖನಿಜ ಲವಣಗಳಿಲ್ಲ,
ರಾಸಾಯನಿಕ ಕಿಣ್ವಗಳಿಲ್ಲ. ಜೊತೆಗೆ ಅದಕ್ಕೆ ತನ್ನದೇ ಆದ ಆಕಾರವಿಲ್ಲ, ಬಣ್ಣ , ರುಚಿ , ವಾಸನೆಗಳಿಲ್ಲ , ಈ ಎಲ್ಲ ಇಲ್ಲ' ಗಳ
ಜೊತೆಗೆ ಅದಿಲ್ಲದಿದ್ದರ ಈ ಧರೆಯ ಮೇಲೆ ಜೀವವೂ ಇಲ್ಲ , ಜೀವನವೂ ಇಲ್ಲ ! ಈ ಜೀವಧಾರಕ ನೀರೇ ಒಂದು ಅದ್ಭುತ, ಅತ್ಯಂತ
ಸರಳವೂ ಬರೀ ಎರಡು ಅನಿಲಗಳು ಅಂದರೆ ಜಲಜನಕ ಮತ್ತು ಆಮ್ಲಜನಕಗಳು ಒಂದು ನಿರ್ದಿಷ್ಟವಾದ ಪ್ರಮಾಣದಲ್ಲಿ
ಸಂಯೋಗಗೊಂಡಾಗ ಕೂಡಲೇ ನೀರು ಪ್ರತ್ಯಕ್ಷಗೊಳ್ಳುತ್ತದೆ,
ಪ್ರಶ್ನೆಗಳು;-
1. ಶುದ್ಧವಾದ ನೀರಿನಲ್ಲಿ ಏನೇನಿರುವುದಿಲ್ಲ?
2.ನೀರಿನಲ್ಲಿ ಅಡಕವಾಗಿರುವ ಎರಡು ಅನಿಲಗಳು ಯಾವುವು ?
3.ಈ ಜೀವಧಾರಕ ನೀಲೇ ಒಂದು______?
4. ಸರಳ ಪದದ ವಿರುದ್ಧ ಪದವನ್ನು ಬರೆಯಿರಿ ?
?
Answers
Answered by
1
1. ಶುದ್ಧವಾದ ನೀರಿನಲ್ಲಿ ಶರ್ಕರ ಷಿಷ್ಟವಿಲ್ಲ, ಸಸಾರಜನಕವಿಲ್ಲ, ಕೊಬ್ಬಿಲ್ಲ.
2. ನೀರಿನಲ್ಲಿ ಅಡಕವಾಗಿರುವ ಎರಡು ಅನಿಲಗಳು ಜಲಜನಕ ಮತ್ತು ಆಮ್ಲಜನಕಗಳು.
4. ಕಠಿಣ
2. ನೀರಿನಲ್ಲಿ ಅಡಕವಾಗಿರುವ ಎರಡು ಅನಿಲಗಳು ಜಲಜನಕ ಮತ್ತು ಆಮ್ಲಜನಕಗಳು.
4. ಕಠಿಣ
Answered by
0
Answer
೧ ಶುದ್ಧವಾದ ನೀರಲ್ಲಿ ಶರ್ಕಪಿಷ್ಟವಿಲ್ಲ ಸಸಾರಜನಕವಿಲ್ಲ
Similar questions
Sociology,
1 month ago
Math,
1 month ago
Biology,
3 months ago
Music,
3 months ago
Computer Science,
9 months ago
Social Sciences,
9 months ago