India Languages, asked by arvindtn7mbhpems, 3 months ago

ಈ ಕೆಳಗಿನವುಗಳಿಗೆ ಸೂಚನೆಯಂತೆ ಉತ್ತರ ಬರೆಯಿರಿ.
1. ಈ ಕೆಳಗಿನ ವಾಕ್ಯದಲ್ಲಿ ಕ್ರಿಯಾಪದ ಹಾಗೂ ಕ್ರಿಯಾಪದದ ವಿಧವನ್ನು ಬರೆಯಿರಿ
ನನ್ನ ಅಕ್ಕ ಭಾವ ಮುಂದಿನ ತಿಂಗಳು ಬರುವರು.
2. ಈ ಕೆಳಗಿನ ಪದಕ್ಕೆ ಪ್ರಾಸ ಪದವನ್ನು ಬರೆಯಿರಿ
ಬೀರೇವು
3. ಈ ಕೆಳಗಿನ ಪದವನ್ನು ನಿಗ್ರಹಿಸಿ, ಸಮಾಸ ಹೆಸರಿಸಿರಿ.
ಹೆಬ್ಬಾಗಿಲು
4. ಈ ಕೆಳಗಿನ ಪದಕ್ಕೆ ತದ್ಬವ ರೂಪ ಬರೆಯಿರಿ.
ರಾಜ
ವಿಭಾಗ-ಡಿ (ಪಠಗಳ ಅಧ್ಯಯನ)​

Answers

Answered by jenushreeRV
7

Answer:

i hope this answer will help you

Attachments:
Similar questions