ಅವಧಿ :
ಪ್ರಶ್ನೆ ಅ : ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರ್ಣ ವಾಕ್ಯದಲ್ಲಿ ಉತ್ತರಿಸಿರಿ.
1) ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?
2) ಘಟಿವಾಳಯ್ಯನ ಅಂಕಿತ ಯಾವುದು ?
3) ಶಿವನು ಯಾರ ಜೊತೆ ಊಟ ಮಾಡಿದನು ?
4) ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದ ?
5) ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ ?
6) ಬೋಳೇಶಂಕರನ ಊರು ಯಾವುದು ?
7) ಬೋಳೇಶಂಕರನ ಅಣ್ಣ-ಅತ್ತಿಯರಿಗೆ ಉಂಟಾದ ಆಸೆ ಯಾವುದು ?
8) ಪಿಶಾಚಿಗಳು ಯಾರ ಹೆಸರು ಹೇಳಿದರೆ ಹೆದರುತ್ತವೆ ?
ಪ್ರಶ್ನೆ ಆ : ಯಾವುದಾದರೂ 6 ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ
1)
ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?
2) ವೃಕ್ಷವನ್ನು ಆದಿಕೇಶವ 'ಹೇಗೆ ಸಲಹುತ್ತಾನೆ ?
3) ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು ?
ರ ಕಲನು ಕುರಿತು ಜನಪದ ಹೆಣ್ಣುಮಕ್ಕಳ ಪ್ರಾರ್ಥನೆ ಯ
Answers
Answered by
0
Answer:
1)ದೊಡ್ಡ ದೊಡ್ಡ ಹೆಣಗಳನ್ನು ಮೆಟ್ಟಿ ನೆಡೆದನು
3)ಮಾದರ ಚೆನ್ನಯ್ಯನ ಜೊತೆ
5)ಬಾನಿಯನ್ನು ತರುತ್ತಿದ್ದ
Answered by
0
Answer:
Step-by-step explanation:
Similar questions
Science,
1 month ago
Science,
1 month ago
English,
1 month ago
Computer Science,
2 months ago
Social Sciences,
2 months ago
Math,
9 months ago
English,
9 months ago
Math,
9 months ago