India Languages, asked by mohith200565, 3 months ago


1. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.
ಅವುಗಳಲ್ಲಿ ಸೇತು ಸೂಕ್ತವಾದ ಉತ್ತರವನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ.
1, ಕ್ರಿಯಾಪದದ ಮೂಲ ರೂಪಕ್ಕೆ ಹೀಗೆನ್ನುತ್ತಾರೆ
ಎ) ಧಾತು
(ಬಿ) ನಾಮಪ್ರಕೃತಿ
(ಸಿ) ವಿಭಕ್ತಿ
(ಡಿ) ತದ್ಧಿತಾಂತ
2. ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ಎ) ವಾಕ್ಯವೇಷ್ಟನ
( ಬಿ) ಆವರಣ
(5) ಉದ್ದರಣ (ಡಿ) ಅಲ್ಪವಿರಾಮ
3, ಇದು ಜತ್ತ್ವ ಸಂಧಿ/ ಉದಾಹರಣೆಯಾಗಿದೆ
ಎ) ಚಳಿಗಾಲ
( ಬಿ) ಹತ್ತೆಂಟು
(ಸಿ) ಬಲ್ಲೆನೆಂದು
(ಡಿ) ವಾಗ್ದವಿ
4. ಇದು ಅಂಕಿತನಾಮಕ್ಕೆ ಉದಾಹರಣೆಯಾಗಿದೆ
ಎ) ತಾನು
( ಬಿ) ಭೀಮ
(ಸಿ) ಹಡಗು
(ಡಿ) ವ್ಯಾಪಾರಿ
5. ಇದು ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆಯಾಗಿದೆ.
ಎ) ಸಾಕು
( ಬಿ) ಆಹಾ
(ಸಿ) ಮತ್ತು
(ಡಿ) ಚೆನ್ನಾಗಿ
6. ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರಗಳನ್ನು ಹೀಗೆನ್ನುತ್ತಾರೆ
ಎ) ಪ್ರಸ್ವ
( ಬಿ) ದೀರ್ಘ (ಸಿ) ಪುತ
(ಡಿ) ಮಹಾಪ್ರಾಣ
II. ಕೆಳಗಿನ ಪ್ರಶ್ನೆಗಳಿಗೆ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ
ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.
7. ನಿಲ್ಲು ನಿಲ್ಲು : ದ್ವಿರುಕ್ತಿ : : ಹಾಲೀನು :
8.ಅಬಕಾರ : ಫಾರ್ಸಿ : : ಅನಾನಸು :
9. ನಗುವುದು : ಕೃದಂತ ಭಾವನಾಮ : : ಆಡಲಿಕ್ಕೆ :
10. ಕುಲಾರ : ಕೊಡಲಿ :: ದೂತ :

Answers

Answered by rajeshwaribrmonikaj
0

Answer:

this is Kannada ok he is from karantake

Answered by kruthikahkikkeri
0

Explanation:

ಕ್ರಿಯಾಪದದ ಮೂಲ ರೂಪಕ್ಕೆ ಹೀಗೆನ್ನುತ್ತಾರೆ

Similar questions