India Languages, asked by sahanareddyreddy003, 1 month ago

ಸಂದರ್ಭ ಬರೆಯಿರಿ

1 . ಯುದ್ಧಕ್ಕೆ ಹೋದ ತನ್ನ ಮಗನಂತೆಯೆ ಇವೆಯಲ್ಲ​

Answers

Answered by Anonymous
9

Answer:

"ಯುದ್ಧಕ್ಕೆ ಹೋದ ತನ್ನ ಮಗನಂತೆಯೆ ಇವೆಯಲ್ಲ"

ಆಯ್ಕೆ:

ವಾಕ್ಯವನ್ನು ಸಾ.ರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ಎಂಬ ಕವನ ಸಂಕಲನದಿಂದ ಆಯ್ದ ಯುದ್ದ ಎಂಬ ಗದ್ಯ ಭಾಗದಿ೦ದ ಆರಿಸಲಾಗಿದೆ.

ಸಂದರ್ಭ:

ಬಂದ ವನು ತಮ್ಮ ಕಡೆಯವನಲ್ಲ ಎಂಬ ಮುದುಕಿಯ ಸಂದೇಹ ನಿಜವಾಗಿತ್ತು.ತಮ್ಮ ದೇಶಕ್ಕೆ ದ್ರೋಹ ಬಗೆಯುವ ವನು ಎಂದು ಕ್ಷಣ ಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿ ಬಾಗಿಲ ಬಳಿ ಸಮೀಪಿಸುತ್ತಾ ಆತನ ಮುಖ ನೋಡಿದ ಸಂದರ್ಭದಲ್ಲಿ ಈ ಮೇಲಿನಂತೆ ಹೇಳುತ್ತಾಳೆ.

Answered by Anonymous
9

"ಯುದ್ಧಕ್ಕೆ ಹೋದ ತನ್ನ ಮಗನಂತೆಯೆ ಇವೆಯಲ್ಲ"

ಆಯ್ಕೆ:

ಈ ವಾಕ್ಯವನ್ನು ಸಾ.ರಾ ಅಬೂಬಕ್ಕರ್ ಅವರು ರಚಿಸಿರುವ ಚಪ್ಪಲಿಗಳು ಎಂಬ ಕವನ ಸಂಕಲನದಿಂದ ಆಯ್ದ ಯುದ್ದ ಎಂಬ ಗದ್ಯ ಭಾಗದಿ೦ದ ಆರಿಸಲಾಗಿದೆ.

ಸಂದರ್ಭ:

ಬಂದ ವನು ತಮ್ಮ ಕಡೆಯವನಲ್ಲ ಎಂಬ ಮುದುಕಿಯ ಸಂದೇಹ ನಿಜವಾಗಿತ್ತು.ತಮ್ಮ ದೇಶಕ್ಕೆ ದ್ರೋಹ ಬಗೆಯುವ ವನು ಎಂದು ಕ್ಷಣ ಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿ ಬಾಗಿಲ ಬಳಿ ಸಮೀಪಿಸುತ್ತಾ ಆತನ ಮುಖ ನೋಡಿದ ಸಂದರ್ಭದಲ್ಲಿ ಈ ಮೇಲಿನಂತೆ ಹೇಳುತ್ತಾಳೆ.

ಧನ್ಯವಾದಗಳು!

ಕನ್ನಡತಿ ❣️

Similar questions