ನಾಲ್ಕು ಅಕ್ಷರಗಳ ಕನ್ನಡ ಚಲನಚಿತ್ರದ ಹೆಸರುಗಳಲ್ಲಿ ಮಧ್ಯದ ಎರಡು ಅಕ್ಷರ ಮಾತ್ರ ಬಿಟ್ಟು ಹೋಗಿರುತ್ತದೆ. ಅದನ್ನು ಬರೆದು ಪೂರ್ತಿ ಮಾಡಿ
1 ಹ__ __ ದಿ
2 ಜೀ - -ದಿ
3.ಚ -- -- ಹ
4.ಉ -- -- ನೆ
5.ಚ -- -- ಗ
6.ಧ -- -- ರೆ
7.ಶ -- -- ದಿ
8.ಕ -- -- ಗ
9.ರ -- -- ದ್ರ
10. ಬೆ -- -- ಡ
11.ಬಿ -- -- ತ್ತಿ
12. ಯು -- -- ಡ
13.ಗೋ -- -- ಷ್ಣ
14. ಆ -- -- ಕ
15.ಚಿ -- -- ಖ
16. ಆ -- -- ರ
17.ದಿ --- -- ರು
18.ಯ -- -- ನ
19.ಹು -- -- ರು
20.ಕೆಂ -- -- ಡ
21.ಹು -- -- ಟ
22.ಯು -- -- ಜ
23. ಸಿ -- -- ತ
24.ಹೊo -- -- ಲು
25.ಪ -- -- ತ
26.ರಾ -- -- ಷ್ಣ
27.ಯಾ -- -- ನು
28 ಆ -- -- ತ್ರ
29.ಅ -- -- ಣ್ಣು
30ಸೀ -- -- ಮು
31. ತಿ -- -- ತಿ
32.ತು -- -- ತ್ತಾ
33.ಆ -- -- ನೆ
34. ಅ -- -- ವ
35.ಗೆ -- -- ಗ.
Answers
Answered by
1
Explanation:
1 ಹಠವಾದಿ
2 ಜೀವನದಿ
3 ಚಕ್ರವ್ಯೂಹ
4.ಉಪಾಸನೆ
5 ಚದುರಂಗ
6.ಧರ್ಮಸೆರೆ
7.ಶಬ್ದವೇದಿ (?) should actually be ಶಬ್ದವೇಧಿ.
8.ಕಲಿಯುಗ
9.ರವಿಚಂದ್ರ
10. ಬೆಳ್ಳಿಮೋಡ
11.ಬಿಚ್ಚುಗತ್ತಿ
12. ಯುದ್ದಕಾಂಡ
13 ಗೋಪಿಕೃಷ್ಣ
14. ಆಪ್ತಮಿತ್ರ
15.ಚಿತ್ರಲೇಖ
16. ಆಟಗಾರ
17. ದಿಗ್ಗಜರು
18 ಯಜಮಾನ
19.ಹುಡುಗರು
20 ಕೆಂಪೇಗೌಡ
21.ಹುಡುಗಾಟ
22.ಯುವರಾಜ
23. ಸಿರಿವಂತ
24.ಹೊoಬಿಸಿಲು
25.ಪರಾಜಿತ
26 ರಾಮಕೃಷ್ಣ
27.ಯಾರಿವನು
28 ಆಪ್ತಮಿತ್ರ
29.ಅದೇ ಕಣ್ಣು
30ಸೀತಾರಾಮು
31. ತಿರುಪತಿ
32. ತುತ್ತಾ ಮುತ್ತಾ
33.ಆಲೆಮನೆ
34. ಅನುಭವ
35.ಗೆದ್ದಮಗ
Similar questions
Hindi,
1 month ago
English,
2 months ago
Geography,
2 months ago
Social Sciences,
10 months ago
Math,
10 months ago