_*ಈ ಕೆಳಗಿನ ಪದ/ಹೇಳಿಕೆಗಳಿಗೆ "ನ " ಅಕ್ಷರದಿಂದ ಕೊನೆಯಾಗುವ ಅದೇ ಅರ್ಥ ನೀಡುವ ಪರ್ಯಾಯ ಪದಗಳನ್ನು ತಿಳಿಸಿ.*_
_ಉದಾ: ನಿದ್ದೆ =ಶಯನ ._
1.ಮುಖದ ಪ್ರಧಾನ ಅಂಗ.
2.ಹಾಡುಗಾರಿಕೆ.
3.ಜಗಳ.
4.ಪ್ರಾಸಬದ್ಧ ಹಾಡು.
5.ನೋಟ.
6.ಮನೆಯನ್ನು ಹೀಗೂ ಹೇಳಬಹುದು.
7.ಚರ್ಚೆಯನ್ನು ಹೀಗೂ ಅನ್ನಬಹುದು.
8.ವಾರಕ್ಕೊಂದು ಮನೆ ಊಟ.
9.ಪ್ರಾಮುಖ್ಯ.
10.ಯುವ ವಯಸ್ಸು.
11.ಸಂಚಾರ ಮಾಧ್ಯಮ.
12.ಜಾಗ್ರತೆ.
13.ಹೊಟ್ಟೆ ತುಂಬುವ ಇದನ್ನು ದೇವರಂತೆ ನೋಡುತ್ತಾರೆ.
14.ಹಸನಾದ ಒಂದು ಪಟ್ಟಣ.
15.ಊಟವನ್ನು ಹೀಗೂ ಕರೆಯುವರು.
16.ಮಾನವನ ಮೂಲಭೂತ ಅವಶ್ಯಕತೆಯಲ್ಲಿ ಇದೂ ಒಂದು.
17.ಸಂತುಷ್ಟ.
18.ಒಂದು ನೂರು ವರ್ಷ.
19.ಪಾಂಡವರು12 ವರ್ಷ ವಾಸವಿದ್ದ ಜಾಗ.
20.ನಿರ್ದಿಷ್ಠ ಸಮಯ.
21.ಬೇಧವಿಲ್ಲದ್ದು.
22.ಮಕ್ಕಳು.
23.ಬುದ್ದಿಗೆ ತೆಗೆದುಕೊಳ್ಳು.
24.ಪಕ್ಕವಾದ್ಯ ಊದು.
25.ಅಲಂಕಾರ.
26.ಹೋಮ.
27.ಹನುಮಂತನ ಇನ್ನೊಂದು ಹೆಸರು.
28.ಮಾನಕಳೆಯುವುದು .
29. ಪುರಸ್ಕರಿಸು.
30.ಅನೇಕ ಕಲೆಗಳಲ್ಲಿ ಇದೂ ಒಂದು.
31.ಪ್ರೋಕ್ಷಣೆ.
32.ರಾಜನಿಗೆ ಭೂಷಣ.
33.ಮಾಜಿ ಪ್ರಧಾನಿ.
34.ಹೊಸದು.
35.ರಾಜಿ ಪಂಚಾಯಿತಿ.
36.ವಿಷ್ಣುವಿನ ಆಯುಧ.
37.ಈ ರಾಜನ ಹೆಸರಿನಲ್ಲಿ ಶಖೆಯನ್ನು ಗುರುತಿಸಲಾಗುತ್ತದೆ.
38.ಭೂಮಿಗಾಗಿ ನಡೆದ ಯುದ್ಧ.
39.ಒಟ್ಟುಗೂಡಿಸುವುದನ್ನು ಹೀಗೂ ಹೇಳಬಹುದು.
40.ಆಸೀನರಾಗಲು ಇದು ಬೇಕೇ ಬೇಕು.
41.ವಾಸಿಯಾಗು.
42.ಗಣಪತಿಯ ಇನ್ನೊಂದು ಹೆಸರು.
43. ಗಾಳಿಯ ಪರ್ಯಾಯ ನಾಮ
44. ಭಾಸ್ಕರ
45.ದೃಶ್ಯಮಾಧ್ಯಮ.
46.ಯೋಗಾಸನದ ಕೊನೆಗೆ ಮಾಡುವ ಆಸನ.
47.ಮಾಯವಾಗು.
48.ಸಮಾಲೋಚನೆ.
49.ಪವಿತ್ರ.
50.ಕನ್ನಡದ ಮೇರು ನಟ.
Answers
Answered by
0
ಕನ್ನಡ ಭಾಷೆಯಲ್ಲಿ ಉತ್ತರ ಬೇಕು ಪ್ರಶ್ನೆ ಕನ್ನಡದಲ್ಲಿ ಕೇಳಿ ಉತ್ತರ ಹಿಂದಿಯಲ್ಲಿ ಹೇಗೆ ನೀಡುವಿರಿ
Similar questions