Math, asked by mahantayyah4, 2 months ago

1. ಆರ್ಯ ಸಮಾಜದ ಸ್ಥಾಪಕರು​

Answers

Answered by KrithikaQueen
0

Answer:

ಆರ್ಯ ಸಮಾಜ (ಸಂಸ್ಕೃತ ārya samāja; "आर्य समाज" " ಅರ್ಥ:-ಗಣ್ಯ ಸಮಾಜ") ಎಂಬುದು ಒಂದು ಹಿಂದೂ ಸುಧಾರಣಾ ಆಂದೋಲನವಾಗಿದ್ದು, ಇದು ಸ್ವಾಮಿ ದಯಾನಂದ ಸರಸ್ವತಿಯವರಿಂದ 1875ರ ಏಪ್ರಿಲ್‌ 10ರಂದು ಸಂಸ್ಥಾಪಿಸಲ್ಪಟ್ಟಿತು.[೧] [೨] ಅವರು ವೇದಗಳ ದೋಷಾತೀತ ಆಧಾರದಲ್ಲಿ ನಂಬಿಕೆಯಿಟ್ಟಿದ್ದ ಓರ್ವ ಸನ್ಯಾಸಿಯಾಗಿದ್ದರು. ಬ್ರಹ್ಮಚರ್ಯದ ನಿರಾಡಂಬರತೆಯ) ಆದರ್ಶಗಳಿಗೆ ದಯಾನಂದರು ಪ್ರಾಶಸ್ತ್ಯ ನೀಡಿದರು. ಆರ್ಯ ಸಮಾಜಕ್ಕೆ ವಿಶ್ವಾದ್ಯಂತ ಸರಿಸುಮಾರು 3–4 ದಶಲಕ್ಷ ಅನುಯಾಯಿಗಳಿದ್ದಾರೆ.

Step-by-step explanation:

neavu teagluaaa na koda atha help cheasta please mark me as branilest

Similar questions