India Languages, asked by kroopa8391, 8 days ago

1. ಆವುದಿ ಮರುಳು? ನಮ್ಮೆಡೆಗೆ ಬರುತಿಹುದು ಈ ಮಾತನ್ನು ಯಾರು ಯಾರಿಗೆ ಹೇಳಿದರು. *

ರಾಮ ಲಕ್ಷ್ಮಣನಿಗೆ
ಲಕ್ಷ್ಮಣ ರಾಮನಿಗೆ
ರಾಮ ಶಬರಿಗೆ
ಶಬರಿ ಲಕ್ಷ್ಮಣನಿಗೆ

2. ಭೂಮಿಜಾತೆ ಆತ್ಮ ಕಾಮಕಲ್ಪಲತೆ ಎಂದರೆ ಯಾರು? *

ಮುದುಕಿ
ಸೀತೆ
ಕೌಸಲ್ಯ
ಶಬರಿ
3. ಶಬರಿ ಗೀತ ನಾಟಕ ಮಹಾಕಾವ್ಯವನ್ನು ಆದರಿಸಿದೆ. *

ಮಹಾಭಾರತ
ರಾಮಾಯಣ
ಭಗವದ್ಗೀತೆ
ಮಹಾಪುರಾಣ

4. ರೂಪಿ ನಂತೆ ಮಾತು ಕೂಡ ಎನಿತುಧಾರವಾಗಿದೆ -ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು. *

ಶಬರಿ ರಾಮನಿಗೆ
ರಾಮ ಶಬರಿಗೆ
ರಾಮ ಲಕ್ಷ್ಮಣನಿಗೆ
ಲಕ್ಷ್ಮಣ ರಾಮನಿಗೆ

5. ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ? *

ತಮ್ಮನೊಡನೆ
ಅಣ್ಣನೊಡನೆ
ತಂದೆಯೊಡನೆ
ಪತ್ನಿಯೊಡನೆ

6. ಲಕ್ಷ್ಮಣನು ಸೀತೆಯನ್ನು ಒಂಟಿಯಾಗಿ ಬಿಡುವಾಗ ಯಾವುದಕ್ಕೆ ಹೆಚ್ಚು ಮನ್ನಣೆ ಕೊಟ್ಟೆನೆಂದು ಹೇಳಿಕೊಳ್ಳುತ್ತಾನೆ? *

ಎನ್ನ ಹನ್ ಕೃತಿಗೆ
ನನ್ನ ಹಾಸಿಗೆ
ಅಣ್ಣನ ಮಾತಿಗೆ
ದೇವರ ದರ್ಶನಕ್ಕೆ

7. ಶಬರಿಯ ಪಾಲಿಗೆ ಮರಣ ಎಂಬುದು? *

ಶಕ್ತಿ
ಮುಕ್ತಿ
ಭಕ್ತಿ
ವಿರಕ್ತಿ

8. ಚೆಂದಳಿರು ಯಾವುದಕ್ಕೆ ಆರಿದೆ ಎಂದು ಶಬರಿ ಹಾಡುತ್ತಾ ಹೇಳುತ್ತಾಳೆ? *

ಬಿರುಗಾಳಿಗೆ
ಬರಿ ಗಾಲಿಗೆ
ತಂಗಾಳಿಗೆ
ಸುಳಿಗಾಳಿಗೆ

9. ಶಬರಿ ರಾಮನನ್ನು ಮೊದಲು ಕಂಡಾಗ ಹಾಡಿದ ಮಾತು...? *

ರಾಮ ಲಕ್ಷ್ಮಣ ರೀ ನೀವು
ನನಗೆ ಮರುಕ ತಲೆ ದಿರಾ
ದಣಿದಿರುವ ರಯ್ಯ
ನೀ ರಾಮನೇ, ಮಹಾಪುರುಷ!
Other:

10. ಈ ಕೆಳಗಿನ ಯಾವುದನ್ನು ನೋಡಿ ರಾಮನಿಗೆ ಸೀತೆಯ ನೆನಪಾಯಿತು? *

ತಾಪಸರ ಬಿಡು
ಛಾವಣಿಯಿಲ್ಲದ ಗುಡಿ
ಗುಡಿ
ಕಾಡನ್ನು ನೋಡಿ

11. ಶಬರಿಯು ರಾಮನನ್ನು ಹೇಗೆ ವರ್ಣಿಸುತ್ತಾಳೆ?

ಸಾಧು ಜನರ ಮಿತ್ರನಂತೆ
ಸದ್ಗುಣ ಸಾರ ನಂತೆ
ಸೌಮ್ಯ ನಂತೆ ಹಸುಳೆ ಯಂತೆಕಾಂಬನಂತೆ
ಇಲ್ಲಿರುವ ಎಲ್ಲವೂ

12. ತಾಯಿ ದಾರಿ ಗರಿಗೆ ಬೀಡಿಲಿ ದೊರೆವುದೆ? ಈ ಮಾತನ್ನು ಯಾರು ಯಾರಿಗೆ ಹೇಳಿದರು? *

ರಾಮ ಶಬರಿಗೆ
ಲಕ್ಷ್ಮಣ ಶಬರಿಗೆ
ಧನು ಶಬರಿಗೆ
ಯಾವುದು ಅಲ್ಲ

13. ಶಬರಿ ಮಾತಿನಲ್ಲಿ ಹೇಳುವುದಾದರೆ ರಾಮ ಹೇಗೆ ಬರುತ್ತಿದ್ದಾನೆ? *

ಅಂಜಿಸುವವರು ಅಂಜುವಂತೆ
ಬಿಲ್ಲ ಹಿಡಿದು
ಮನಕೆ ಭಯವೇ ಇಲ್ಲದಂತೆ
ಈ ಎಲ್ಲಾ ರೀತಿಯಲ್ಲಿ

14. ರಾಮನು ಲಕ್ಷ್ಮಣನಿಗೆ ಮರುಳು ಮಾಡಿದ್ದು ಯಾವುದು ಎಂದು ಹೇಳುತ್ತಾನೆ? *

ದುಂಬಿ
ವೇದಿ
ದೈವ
ದೆವ್ವ

15. ಶಬರಿ ರಾಮನಿಗೆ ಸಮರ್ಪಿಸಲು ಸಂಗ್ರಹಿಸಿದ್ದು. *

ಹೂವು ಹಣ್ಣು ಹಂಪಲು ಮಧುಪರ್ಕ
ವಾಯುವ್ಯ ವರುಣ ಆಗ್ನೇಯ ಪೌರಂದರ ಅಸ್ತ್ರಗಳು
ಕಾಲುಚೀಲ ಸಾಬೂನು ಔಷಧ ಪುಸ್ತಕ
ಗುಲಾಬಿ ಹೂಗಳ ಗೊಂಚಲು

16. ಶಬರಿ ಯಾರ ಬಯಕೆಯ ಹುಚ್ಚಿ ನೋಳಿದ್ದಳು? *

ರಾಮನ
ಲಕ್ಷ್ಮಣನ
ಕದಂಬ ನಾ
ಮದುವೆಯ

17. ಶಬರಿ ಮತಂಗಾಶ್ರಮದಲ್ಲಿ ಹೇಗೆ ಕಾಣುತ್ತಿದ್ದಳು? *

ಶ್ರಮಣಿ ಅಂತೆ ರೂಪಾ ಧರಿಸಿದ್ದಳು
ವೃದ್ಧಿಯಾಗಿ ಕೃಷ್ಣಜಿನಾಂಬರೆ ಯಾಗಿದ್ದಳು
ಬುದ್ದಿಹೀನ ಳಂತೆ ಕಾಣುತ್ತಿದ್ದಳು
ಇಲ್ಲಿ ಹೇಳಿದ ಎಲ್ಲಾ ರೀತಿ ಯು

18. ರಾಮಲಕ್ಷ್ಮಣರು ಶಬರಿ ಆಶ್ರಮಕ್ಕೆ ಬಂದೇ ಬರುತ್ತಾರೆ ಎಂದು ಶಬರಿಗೆ ತಿಳಿಸಿದವರು ಯಾರು? *

ಮಾತಂಗ ಮುನಿ
ದಶರಥ
ಧನು
ಹನುಮಂತ

19. ರಾಮ-ಲಕ್ಷ್ಮಣರು ಮತಂಗಾಶ್ರಮ ಕ್ಕೆ ಬರಲು ದಾರಿ ಸೂಚಿಸಿದವರು. *

ಹನುಮಂತ
ಧನು
ಸುಗ್ರೀವ
ದಶರಥ

20. ಸೀತೆಯ ತವರು ಮನೆ ಯಾವುದೆಂದು ಲಕ್ಷ್ಮಣನ ಹೇಳುತ್ತಾನೆ? *

ಭೂಮಿತಾಯಿ
ಜನಕನ ಅರಮನೆ
ಆಯೋಧ್ಯ ನಗರಿ
ಈ ಕಾಡು​

Answers

Answered by Anonymous
0

ನನ್ನನ್ನು ಕ್ಷಮಿಸಿ ನನಗೆ ಇದು ಅರ್ಥವಾಗುತಿಲ್ಲ

Answered by d4590324
0

ರಾಮ ಲಕ್ಷ್ಮಣರು ಹೇಳಿದರು

Similar questions