1. ಆವರಣದಲ್ಲಿರುವ ಪದಗಳನ್ನು ಗಮನಿಸಿ ಬಿಟ್ಟ ಸ್ಥಳಗಳನ್ನು ತುಂಬಿರಿ.
[ ಪಟಪಟ, ತರತರ, ಫಳಫಳ, ಜುಳುಜುಳು, ಥರಥರ ]
೧. ಮಕ್ಕಳು ________ ದ ಉಡುಪುಗಳನ್ನು ಧರಿಸಿದ್ದರು.
೨. ಆಗಸದಲ್ಲಿ ಗಾಳಿಪಟವು _________ ನೆ ಹಾರಿತು.
೩.ಆಭರಣವು ___________ ನೆ ಹೊಳೆಯುತ್ತದೆ.
೪. ಭಯಗೊಂಡ ಬಾಲಕನು ________ನೆ ನಡುಗಿದನು.
೫. ನೀರು ಹರಿಯುವಾಗ ___________ಎಂದು ಸದ್ದು ಮಾಡುತ್ತದೆ.
Answers
Answered by
0
Answer:
ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ರುಚಿ-ರಹಿತ ವಸ್ತು. ಇದು ಭೂಮಿಯ ಮೇಲ್ಮೈಯ ಶೇ. ೭೦ ಭಾಗಗಳಲ್ಲಿ ಕಂಡುಬರುತ್ತದೆ. ಅದರೆ ಶುದ್ಧ ಕುಡಿಯಲು ಬಳಸಬಹುದಾದ ನೀರು ಕೇವಲ ಶೇ.೩ ರಷ್ಟು ಮಾತ್ರವೇ ಲಭ್ಯವಿರುತ್ತದೆ. ಪ್ರಪಂಚದಲ್ಲಿ ಒಟ್ಟು ೧೪೦ ಕೋಟಿ ಘನ ಕಿಮೀ ಗಳಷ್ಟು ನೀರು ವಿವಿಧ ರೂಪಗಳಲ್ಲಿ ಇದೆಯೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹಳಷ್ಟು ಭಾಗ ಸಮುದ್ರಗಳಲ್ಲಿ, ಧ್ರುವ ಪ್ರದೇಶಗಳಲ್ಲಿ ಘನ ರೂಪದಲ್ಲಿ, ಹಾಗೂ ಮೋಡ, ನೀರಾವಿ ಮೊದಲಾದ ರೂಪಗಳಲ್ಲಿದೆ.
Answered by
1
1. ತರ ತರ
2. ಪಟ ಪಟ
3. ಫಳ ಫಳ
4. ಥರ ಥರ
5.ಜುಳುಜುಳು
Similar questions