(1)'ಜಂಗಮ' ಪದದ ವಿರುದ್ದಾರ್ಥಕ ಪದ :
(a) ವಿರಕ್ತಿ
(b) ವಿದ್ವಾಂಸ
(c) ಗುರು
(d) ಸ್ಥಾವರ
Answers
Answered by
45
'ಜಂಗಮ' ಪದದ ವಿರುದ್ಧಾರ್ಥಕ ಪದ
C) ಗುರು
Answered by
4
'ಜಂಗಮ' ಪದದ ವಿರುದ್ದಾರ್ಥಕ ಪದ 'ಸ್ಥಾವರ'
ಅರ್ಥ : ಒಂದು ಕಡೆ ನೆಲಸಿಲ್ಲದವ
ಉದಾಹರಣೆ : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.
ಸಮಾನಾರ್ಥಕ : ಋಷಿ, ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ.
ಸ್ಥಾವರ ಉದಾಹರಣೆ : ಸಂಸ್ಕರಣ ಘಟಕ, ರಸಗೊಬ್ಬರ ಘಟಕ, ಶಾಖೋತ್ಪನ್ನ ವಿದ್ಯುತ್ ಸ್ಥಾವರ ಮತ್ತು ಬರೌನಿ ಡೈರಿಯನ್ನು ಸ್ಥಾಪಿಸುವ ಮೂಲಕ ಬೆಗುಸರಾಯ್ ಅನ್ನು ಬಿಹಾರದ ಕೈಗಾರಿಕಾ ರಾಜಧಾನಿ ಮಾಡಿದ ಶ್ರೀ ಬಾಬು ಅವರಿಗೆ ನಾನು ಇಂದಿಗೂ ನಮಿಸುತ್ತೇನೆ.
#SPJ3
Similar questions