1.
I
רח
ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಡ್ಮಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.. (1x4=4)
ನಾವು ಭಾರತೀಯರಿಗೆ ಬಹಳಷ್ಟು ಋಣಿಗಳಗಿದ್ದೇವೆ. ಅವರು ನಮಗೆ ಗಣಿತವನ್ನು ಕಲಿಸಿದವರು.
ಅದಿಲ್ಲದಿದ್ದರೆ ಯಾವುದೇ ಮಹತ್ತ್ವದ ವೈಜ್ಞಾನಿಕ ಸಂಶೋಧನೆ ಸಾಧ್ಯವಾಗುತ್ತಿರಲಿಲ್ಲ. ಇದು
ಭಾರತೀಯರ ಕುರಿತಾಗಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ರವರ ಹೆಮ್ಮೆಯ ಮಾತುಗಳು, ಐದು ಸಾವಿರ
ವರ್ಷಗಳ ಹಿಂದೆ, ಒಂದು ವ್ಯವಸ್ಮಿತ ನಾಗರೀಕತೆಯನ್ನು ಬೆಳೆಸಿದವರು ಭಾರತೀಯರು, ಆಧುನಿಕ ಜಗತ್ತಿಗೆ
ಭಾರತೀಯರ ಕೊಡುಗೆ ಒಂದೆರಡಲ, ಬೀಜಗಣಿತ, ಟೈಗೊಮೆಟ್ರಿ ಮತ್ತು ಕಾಲುyಲಸ್ ಗಳು
ಉಗಮವಾದದ್ದು ಭಾರತದಲ್ಲಿ, 11 ನೇ ಶತಮಾನದ ಶ್ರೀಧರ ಚಾರ್ಯರು ಗಣಿತ ಶಾಸ್ತ್ರಕ್ಕೆ
ಕ್ಯಾಡ್ರಾಟಿಕ್ ಸಮೀಕರಣವನ್ನು ನೀಡಿದನು, ಖಗೋಳ ಶಾಸ್ತ್ರ ದ ಜನಕ ಆರ್ಯಭಟ ಕ್ರಿ. ಶ. 500 ರ
ಕಾಲದಲೆ ಆಕಾಶ ಕಾಯಗಳನ್ನು ಗುರುತಿಸಿ, ಅವುಗಳ ಚಲನೆ, ಆಂತರಿಕ್ಷದ ಕರಾರುವಕ್ಕಾದ
ಲೆಕ್ಕಾಚಾರಗಳನ್ನು ತಿಳಿಸಿದನು. ಎರೆ ಭಾರತೀಯರ ಇನ್ನೊಂದು ಮಹತ್ವದ ಕೊಡುಗೆ ಯೋಗಶಾಸ್ತ್ರ,
ಸುಮಾರು 1600 ವರುಷಗಳ ಹಿಂದೆಯೇ ಪತಂಜಲಿ ಮಹರ್ಷಿ ಬರೆದ ಯೋಗ ಸೂತ್ರಗಳು, ಇಂದಿನ
ಜೀವನ ಶೈಲಿಗೆ ಸೂಕ್ತವಾಗಿದ್ದು ದೇಶ ವಿದೇಶಗಳಲ್ಲಿ ಪ್ರಸಿದ್ಮವಾಗಿದೆ. ಇದೇ ಭಾರತೀಯರ ಯೋಗ
ಶಾಸ್ತ್ರದ ವೈಶಿಷ್ಟ್ಯ. ಹೀಗೆ ಭಾರತೀಯರ ಬುದ್ಧಿಶಕ್ತಿ, ಶಿಸ್ತುಬದ್ಧ ಜೀವನ, ದೈವ ಪ್ರೀತಿ, ಧರ್ಮ ನೀತಿ
ಎಲ್ಲರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಪ್ರಶ್ನೆಗಳು :
೧) ಭಾರತೀಯರನ್ನು ಕುರಿತು ಐನ್ ಸ್ಟೈನ್ ರ ಹೇಳಿಕೆ ಏನು?
೨) ಆರ್ಯಭಟ ಯಾರು? ಆತ ಏನನ್ನು ತಿಳಿದಿದ್ದರು?
I
2) ಶ್ರೀಧರ ಚಾರ್ಯನ ಕೊಡುಗೆಯನ್ನು ತಿಳಿಸಿರಿ,
೪) ಭಾರತೀಯ ಯೋಗ ಶಾಸ್ತ್ರದ ವೈಶಿಷ್ಟ್ಯವೇನು?
Answers
Answered by
0
Answer:
निम्नलिखित गद्यांश को पढ़ें और नीचे दिए गए प्रश्नों के उत्तर दें। (1x4 = 4)
हम भारतीयों का बहुत कुछ बकाया है। वे ही थे जिन्होंने हमें गणित पढ़ाया।
अन्यथा कोई महत्वपूर्ण वैज्ञानिक शोध संभव नहीं होता। यह है
भारतीयों के बारे में वैज्ञानिक अल्बर्ट आइंस्टीन के गर्व भरे शब्द, पाँच हज़ार
वर्षों पहले, भारतीयों ने आधुनिक दुनिया के लिए एक औद्योगिक सभ्यता को बढ़ावा दिया
भारतीयों का योगदान दो गुना, बीजगणित, बाघमिति, और विचित्रता है
Similar questions