India Languages, asked by lexi07, 1 month ago

ಅಲಂಕಾರ ಗುರುತಿಸಿ , ಲಕ್ಷಣದೋಂದಿಗೆ ಸಮನ್ವಯಿಸಿ

1) ಭೀಮ ಧುಯೋರ್ಧನ ಮದಗಜಗಳಂತೆ ಹೋರಾಡಿದರು

(If u know only then ans this pls) ​​

Attachments:

Answers

Answered by geethanjana2006
16

Answer:

ಉಪಮೇಯ: ಭೀಮ ದುರ್ಯೋಧನ

ಉಪಮಾನ : ಮದಗಜಗಳು

ವಾಚಕ ಪದ: ಅಂತೆ

ಸಮಾನ ಧರ್ಮ: ಹೋರಾಡಿದರು

ಅಲಂಕಾರ: ಉಪಮಾಲಂಕಾರ

ಸಮನ್ವಯ: ಉಪಮೇಯವಾದ ಭೀಮ ದುರ್ಯೋಧನರನ್ನು ಉಪಮಾನವಾದ ಮದಗಜಗಳಿಗೆ ಹೋಲಿಸಿದರಿಂದ ಇದು ಉಪಮಾಲಂಕಾರವಾಗಿದೆ.

Similar questions