1. ಈ ವಾಕ್ಯವನ್ನು ಭೂತಕಾಲದಲ್ಲಿ ಬರೆಯಿರಿ. ಗಂಗರಸರು ವಿಷ್ಣುವಿನ ಪ್ರತಾಪ, ಪೌರುಷವನ್ನು ಮೆಚ್ಚುವರು.
ii. ಯಾವುದಾದರೂ ಎರಡು ಪದಗಳಿಗೆ ಸ್ವಂತ ವಾಕ್ಯದಲ್ಲಿ ಉತ್ತರ ಬರೆಯಿರಿ:
ಉಪನ್ಯಾಸ, ಮುಗ್ಧವಾಗಿ, ಪ್ರಗತಿ, ಉಡುಗೊರೆ iii. ಗೆರೆ ಎಳೆದ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
ನಾವು ಧೈರ್ಯದಿಂದ ಮಾಡುವ ಕೆಲಸದಲ್ಲಿ ಸಫಲರಾಗುತ್ತವೆ.
iv. ಯಾವುದಾದರೂ ಎರಡು ಪದಗಳಿಗೆ ಅರ್ಥ ಬರೆಯಿರಿ:
ಅಮೂಲ್ಯ, ಕಂಟಕ, ಕಪೋತ, ಮಿಸುಕಾಡು. ಈ ಕೆಳಗಿನ ವಾಕ್ಯವನ್ನು ಬಹುವಚನ ರೂಪದಲ್ಲಿ ಬರೆಯಿರಿ.
ಗುಲಾಬಿ ಹೂವನ್ನು ಕಂಡರೆ ನನಗೆ ಬಹಳ ಇಷ್ಟ.
Answers
Answered by
2
1.ಗಂಗರಸರು ವಿಷ್ಣುವಿನ ಪ್ರತಾಪ, ಪೌರುಷವನ್ನು ಮೆಚ್ಚಿದ್ದಾರೆ.
2.ನಮ್ಮ ದೇಶ ಪ್ರಗತಿ ಹೊಂದುತ್ತಿದೆ.
ನನ್ನ ಹುಟ್ಟು ಹಬ್ಬದ ದಿನದಂದು ನಮಗೆ ನನ್ನ ಗೆಳೆಯರು ಉಡುಗೊರೆ ಕೊಟ್ಟರು.
3.
4. ಅಮೂಲ್ಯ =ಶ್ರೇಷ್ಟವಾದ
ಕಂಟಕ =ಉಪತ್ತು
5.ಗುಲಾಬಿ ಹೂವನ್ನು ಕಂಡರೆ ಎಲ್ಲರಿಗೂ ಬಹಳ ಇಷ್ಟ
Similar questions