India Languages, asked by lonewolf335, 10 months ago

ಬಿಟ್ಟ ಸ್ಥಳ ತುಂಬಿರಿ :-
1. ವ್ಯಂಜನಕ್ಕೆ ಸ್ವರ ಸೇರಿದಾಗ - ಆಗಮ________
Plz answer fast​

Answers

Answered by Anonymous
1

Answer:

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ[೧]. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ[೨]. ಅಕ್ಷರಮಾಲೆ ಎಂದರೆ ಒಂದು ಭಾಷೆಯನ್ನು ಬರೆಯುವಾಗ ಉಪಯೋಗಿಸುವ ಅಕ್ಷರಗಳ ಸರಣಿ. ಇದರ ಇತಿಹಾಸ ಪ್ರಾಚೀನ ಈಜಿಫ್ಟ್ನಲ್ಲಿ ಕ್ರಿಸ್ತಪೂರ್ವ ೨೭೦೦ರಲ್ಲಿ ಆಯಿತು. ಭಾರತದಲ್ಲಿ ದೇವನಾಗರಿ ಲಿಪಿಯ ಅಕ್ಷರಮಾಲೆಯೇ ಅತ್ಯಂತ ಹಳೆಯದು. ಕೇಶಿರಾಜ ಕನ್ನಡದ ಅಕ್ಷರಗಳನ್ನು ಶುದ್ಧಗೆ ಎಂದು ಕರೆದನು. ಶುದ್ಧಗೆ ಎಂದರೆ ಶುದ್ಧಾಕ್ಷರ ಎಂದರ್ಥ.

Explanation:

is it telugu/kannada

Similar questions