English, asked by taradevinc08, 8 months ago

1 point
೪. ಈ ಪದವು ಪೋರ್ಚುಗೀಸ್
ಪದವಾಗಿದೆ:
ಅ) ಕಛೇರಿ
O ಆ) ಬ್ಯಾಂಕ್
0 ಇ
ಇ) ಜಮೀನು
O ಈ) ಸಾಬೂನು​

Answers

Answered by atlivo
0

Answer:

ಪದಗಳು ಬಂದಿಲ್ಲ. ಪೋರ್ಚುಗೀಸರು ಭಾರತಕ್ಕೆ ಕೆಲವು ಹೊಸ ಆಹಾರ ಪದಾರ್ಥಗಳನ್ನು ಪರಿಚಯಿಸಿದರು. ಈ ಆಹಾರಗಳ ಪೋರ್ಚುಗೀಸ್ ಹೆಸರುಗಳು ಕನ್ನಡ ಒಳಗೊಂಡಂತೆ ಭಾರತದ ಹಲವು ಭಾಷೆಗಳಲ್ಲಿ ಸೇರಿಕೊಂಡವು. ಆಹಾರದ ಹೆಸರಲ್ಲದೆ ಇನ್ನೂ ಕೆಲವು ಪೋರ್ಚುಗೀಸ್ ಮೂಲದ ಪದಗಳು ಕನ್ನಡಕ್ಕೆ ಬಂದಿವೆ.

ಮೂಲ- Goa and Portugal: Their Cultural Links, Dieter B Kapp

ಕ್ರಮವಾಗಿ ಪೋರ್ಚುಗೀಸ್-> ಕನ್ನಡ:

ಪೇರ (pera)-> ಪೇರಲೆ

ಅನಾನಸ್ (ananas)-> ಅನಾನಸು

ಪಾಒ (pao)-> ಪಾವು (ಬ್ರೆಡ್)

ಕೌವೆ (cauve)-> ಹೂಕೋಸು. ಎಲೆಕೋಸು ಪದ ಕೂಡ ಇದರಿಂದಲೇ ಬಂದದ್ದು.

ಪಪಾಯ (papaia)-> ಪಪ್ಪಾಯಿ

ಟೊಮಾಟೆ (tomate)-> ಟೊಮೆಟೊ

ಲಿಮಾಒ (limão)-> ನಿಂಬೆ, ಲಿಂಬೆ

ತಬಾಕೊ (tabaco)-> ತಂಬಾಕು

ಬತಾತ (batata)-> ಬಟಾಟೆ. ಆಲೂಗಡ್ಡೆಯ ಪರ್ಯಾಯ ಪದ.

ಇಗ್ರೆಜ (igreja)-> ಇಗರ್ಜಿ (ಚರ್ಚ್)

ಪಾದ್ರೆ (padre)-> ಪಾದ್ರಿ

ಪೀಪ (pipa)-> ಪಿಪಾಯಿ

ಪ್ರಾತೊ (prato)-> ಪರಟು (ತಟ್ಟೆ)

ಪಲಂಗನ (palangana)-> ಪಿಂಗಾಣಿ. ಪಿಂಗಾಣಿಯ ಹಳೆಯ ಅರ್ಥ ತಟ್ಟೆ ಎಂಬುದು. ಪೋರ್ಚುಗೀಸ್ ಪದಕ್ಕೆ ಅದೇ ಅರ್ಥವಿದೆ.

ಸಬಾಒ (sabao)-> ಸಾಬೂನು

ಕಂದಿಲ್ (candil)-> ಲಾಂದ್ರ, ಕಂದೀಲು

ಮೆಸ್ತ್ರೆ (mestre)-> ಮೇಸ್ತ್ರಿ

ಕ್ರೋಸ (crosa)-> ಕ್ರೋಷಾ (ಕಸೂತಿ)

ಮೆಸ (mesa)-> ಮೇಜು

ಕಜ (kaja)-> ಕಾಜ (ಅಂಗಿಯ ಗುಂಡಿ ಹಾಕುವ ತೂತು)

ಆಯ (aia)-> ಆಯಾ (ಪರಿಚಾರಕಿ)

ಅರ್ಮಾರಿಯೊ (armario)-> ಅಲ್ಮೈರಾ

ಚಾವೆ (chave)-> ಚಾವಿ (ಬೀಗದ ಕೈ)

ಎಸ್ತಿರಾರ್ (estirar)-> ಇಸ್ತ್ರಿ

ಜೊಗಾರ್ (jogar)-> ಜೂಜು

ಇವಲ್ಲದೆ ಕನ್ನಡಕ್ಕೆ ಬಂದ ಕೆಲವು ಪದಗಳು ಪೋರ್ಚುಗೀಸ್ ಮತ್ತು ಇಂಗ್ಲಿಷ್ ಎರಡೂ ಯಾವುದಾದರೊಂದು ಭಾಷೆಯಿಂದ ಬಂದಿರುವ ಕೆಲ ಪದಗಳಿವೆ.

Similar questions