ರೂಢನಾಮ , ಅಂಕಿತನಾಮ, ಅನ್ವರ್ಥನಾಮ 10 ಉದಾಹರಣೆ ಕೊಡಿ
Answers
Answered by
16
amkitha nama: all names example : kavana, ankitha, manasa, sri ganga, bharatha.
rudha nama: rhydiyinda bandaddannu rudhi naama ennuvaru. example :betta, nadi, mara, hengasu, arasa, nayi.
anvartha naama: raitha, doctor kuruda, rogi
Answered by
0
ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮ.
ಉದಾಹರಣೆ:
ವ್ಯಾಪಾರಿ
ರೋಗಿ
ಸನ್ಯಾಸಿ
ಶಿಕ್ಷಕಿ
ಪಂಡಿತ
ವೈದ್ಯ
ಅಧ್ಯಾಪಕ
ವಕೀಲ
ವಿಜ್ಞಾನಿ
ವಿದ್ವಾಂಸ
ರೂಢನಾಮ ಎಂದರೆ ಅನಾದಿ ಕಾಲದಿಂದಲೂ ರೂಢಿಯಾಗಿ ಬಂದ ಪದ.
ಉದಾಹರಣೆ:
ದೇಶ
ನದಿ
ಪಟ್ಟಣ
ಪರ್ವತ
ಮನುಷ್ಯ
ಮರ
ಕಾಡು
ಊರು
ಹಳ್ಳಿ
ಸಮುದ್ರ
ಅಂಕಿತನಾಮಗಳನ್ನು ವ್ಯವಹಾರದ ಸಲುವಾಗಿ ಉಪಯೋಗಿಸಲ್ಪಡುತ್ತದೆ.
ಉದಾಹರಣೆ:
ಭಾರತ
ಧಾರವಾಡ
ಶ್ರೀಲಂಕಾ
ಕಾವೇರಿ
ಅಡಗೂರು
ಈಶ್ವರಪ್ಪ
ಗೋವಿಂದ
ಹಿಮಾಲಯ
ಅಮೇರಿಕಾ
ಮೈಸೂರು
#SPJ3
Similar questions