India Languages, asked by shettysujathashetty2, 5 months ago

10
ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳನ್ನು
ಐದಾರು ವಾಕ್ಯಗಳಲ್ಲಿ ಬರೆಯಿರಿ. 3 marks question ​

Answers

Answered by Anonymous
7

Answer:

1. ಪ್ರವಾಹ ಬರುತ್ತದೆ

2. ಮಣ್ಣು ಕೊಚ್ಚಿ ಹೋಗುತ್ತದೆ

3. ಗಾಳಿ ಕಡಿಮೆ ಆಗುತ್ತೆ

4. ಮಳೆ ಬರುವ ಸಮಯ ಕಡಿಮೆಯಾಗುತ್ತದೆ

5.ನಮಗೆ ಹಣ್ಣು ಗಳು ಸಿಗುವುದಿಲ್ಲ

6. ಪಕ್ಷಿಗಳಿಗೆ ಆಶ್ರಯ ಮನೆ ಇರುವುದಿಲ್ಲ

7. ನೆರಳು ಸಿಗುವುದಿಲ್ಲ

hope it helps

Similar questions