ನಿನ್ನಯ ವೀರರೈವರ ನೋಯಿಸೆನು ರಾಜೀವಸಖನಾಣೆ ಸಂದರ್ಭ ಸಹಿತ ಸ್ವರಸ್ಯ ವಿವರಿಸಿ 10ನನೇ ತರಗತಿ ಕೌರವೇಂದ್ರನ ಕೊಂದೆ ನೀನು ಪದ್ಯ
Answers
Answered by
0
Explanation:
ಕ್ರೃಷ್ಣನು ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸಿ ಆಮಿಷಗಳನ್ನು ಒಡ್ಡಿದಾಗ ಕರ್ಣನು ಕೌರವೇಂದ್ರನನ್ನು ಕೊಂದೆ ನೀನು ಎಂದು ಹೆಳುತ್ತಾ ಕೌರವನ ಹಗೆಯೇ ನನ್ನ ಹಗೆ ಆತನ ಪ್ರಶಂಸೆಯೇ ನನ್ನ ಪ್ರಶಂಸೆ ಎಂದು ನಾಳಿನ ಸಮರದಲ್ಲಿ ಪಾಂಡು ತನಯರಿಗೆ ನನ್ನ ಭುಜಬಲದ ಪರಾಕ್ರಮದ ಸಂಪನ್ನತನವನು ತೋರಿಸುವೆ. ನಾಳಿನ ಯುದ್ಧದಲ್ಲಿ ಕುರುಪತಿಗಾಗಿ ಋಣ ಹಿಂಗುವಂತೆ ಹೋರಾಡುತ್ತೆನೆ ಎಂದು ಈ ಮೆಲಿನಂತೆ ಹೇಳುತ್ತಾನೆಂಬುದೆ ಈ ಮಾತಿನ ಸ್ವಾರಸ್ಯವಾಗಿದೆ.
Similar questions