10 EXAMPLES OF TATSAM AND TADBHAV in kannada ?plz need urgently
Answers
Answered by
31
Hey mate this is for u
Attachments:
Answered by
37
10 EXAMPLES OF TATSAM AND TADBHAV in kannada ?plz need urgently
ತತ್ಸಮ - ತದ್ಭವ
- ಅಕ್ಷರ - ಅಕ್ಕರ
- ಪ್ರಾಣ - ಪಿರಾಣ
- ವನ - ಬನ
- ಸುಖ - ಸೊಗ
- ಸಂದ್ಯಾ - ಸಂಜೆ
- ರತ್ನ - ರತುನ
- ಸುಧಾ - ಸೋದೆ
- ಗ್ರಹ - ಗರ
- ಸ್ನೇಹ - ನೇಹ
- ವೀರ - ಬೀರ
- ಪುಸ್ತಕ - ಹೊತ್ತಿಗೆ
- ಶೃಂಗಾರ - ಸಿಂಗಾರ
- ನವಮಿ - ನೋಮಿ
- ಮಾಲಾ - ಮಾಲೆ
- ರತ್ನ - ರತುನ
- ಜನ್ಮ - ಜನುಮ
Similar questions
English,
7 months ago
Computer Science,
7 months ago
English,
7 months ago
English,
1 year ago
Biology,
1 year ago