ಜೋಡಿ ಪದ ಎಂದರೇನು? 10 ಜೋಡಿ ಪದಗಳನ್ನು ಉದಾಹರಣೆ ಕೊಡಿ..
plz anyone answer this question in correct answer plzzz guys
Answers
Answered by
0
Answer:
ಜೋಡಿ ನುಡು (ಜೋಡು ನುಡಿ/ಜೋಡಿ ಪದ)
ಕನ್ನಡದಲ್ಲಿ ದ್ವಿರುಕ್ತಿಗಳಂತೆ ಕಾಣುವ ಎಷ್ಟೋ ಪದಗಳಿವೆ ಆದರೆ ಅವುಗಳು ದ್ವಿರುಕ್ತಿಗಳಲ್ಲ ಏಕೆಂದರೆ ಪೂರ್ವ ಪದಕ್ಕೆ ಅರ್ಥವಿದ್ದು ಉತ್ತರ ಪದಕ್ಕೆ ಅರ್ಥವಿದುವುದಿಲ್ಲ ಆದರೂ ಜೊತೆ ಜೊತೆಯಾಗಿ ಉಚ್ಛರಿಸಲ್ಪಡುತ್ತವೆ.
ಉದಾ: ದೇವರು ದಿಂಡಿರು, ಸಂಧಿ ಗೊಂಧಿ ಒಂದೇ ಅರ್ಥ ಕೊಡುವ ಎರಡು ಬಿನ್ನ ಭಾಷಾ ಪದಗಳು ಜೊತೆ ಜೊತೆಯಾಗಿ ಬಳಕೆಗೊಂಡರೆ ಅದನ್ನೂ ಜೋಡು ನುಡಿ ಎನ್ನುತ್ತಾರೆ ...
ಉದಾಹರಣೆಗಳು....
೧)ತಂದೆ ತಾಯಿ ,
೨)ನೋವು ಗೀವು
೩)ಕೂಲಿನಾಲಿ
೪)ಸಂತೆಬಜಾರ್
೫)ಕಾಂಪೌಂಡ್ ಗೋಡೆ
೬)ದ್ವಾರಬಾಗಿಲು
೭)ಆಕಳಗೋಮೂತ್ರ
೮)ಹಣ್ಣು ಹಂಪಲು
೯)ಹಳದಿಪೀತಾಂಬರ
೧೦)ಪಶುಪಕ್ಷಿ
೧೧)ಮನೆ ಮಠ
೧೨)ಹಗಲು ರಾತ್ರಿ
೧೩)ಆಟಪಾಠ ಇತ್ಯಾದಿ
೧೪) ನಗು ಗಿಗು
೧೫)ಬುದ್ದಿ ಗಿದ್ದಿ
೧೬)ರೊಕ್ಕಗಿಕ್ಕ
೧೭)ಶಾಲೆಗೀಲೆ
೧೮)ಮಾತುಗೀತು
Similar questions