Science, asked by rh320051, 5 months ago

[ಎ] ಘನ ದ್ರವ ಮತ್ತು ದ್ರಾವಣ
[ಬಿ] ಘನ ಮತ್ತು ಅನಿಲ
[ಸಿ] ಅನಿಲ ಮತ್ತು ಪ್ಲಾಸ್ಮಾ
ಡಿ
11. ಈ ಕೆಳಗಿನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರಿಸಿರಿ.
5. ಪರಮಾಣುವಿನ ಮೂಲಭೂತ ಘಟಕಗಳನ್ನು ಹೆಸರಿಸಿ
6, ಆವೀಕರಣ ಎಂದರೇನು
7, ಅಮೋನಿಯಮ್ ಕ್ಲೋರೈಡ್ ನ ಉತ್ಪತನ ಕ್ರಿಯೆಯನ್ನು ತೋರಿಸುವ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ
8. ಪ್ರತ್ಯೇಕ ನ ಆಳಿಕೆಯ ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ
10. ಈ ಕೆಳಗಿನ ಪ್ರಶ್ನೆಗಳಿಗೆ ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
9. ನರಕೋಶದ ರಚನೆಯನ್ನು ತೋರಿಸುವ ಚಿತ್ರ ಬಿಡಿಸಿ ಎಲ್ಲಾ ಭಾಗಗಳನ್ನು ಗುರುತಿಸಿ,
10. ನಿಮಗೆ ಒಂದು ಕೆಜಿ ಎಷ್ಟು ಅಕ್ಕಿಯನ್ನು ಕೊಡಲಾಗಿದೆ ಅದರಲ್ಲಿ ಸಾಕಷ್ಟು ಕಲ್ಲುಗಳಿವೆ ಅವುಗಳನ್ನು ಹೇಗೆ ಬೆ
IV. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
11. ದ್ರವ್ಯದ ಮೂರು ಸ್ಥಿತಿಗಳ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ,
12. ಪ್ರಾಣಿ ಅಂಗಾಂಶ ಅಥವಾ ಸಸ್ಯ ಅಂಗಾಂಶದ ವರ್ಗೀಕರಣವನ್ನು ಸಂಕ್ಷಿಪ್ತವಾಗಿ ಬರೆಯಿರಿ.​

Answers

Answered by jannani143
2

Answer:

this is the correct answer

Explanation:

ದ್ರವ್ಯ ಯಾವುದರಿಂದ ಬೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ,ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ..[೧] ದ್ರವ್ಯವು ಅನಿಲ, ಘನ,ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ. ಸಕಲ ಜೀವಿಗಳು, ಆಕಾಶ ಕಾಯಗಳು. ಗಾಳಿ ಮಳೆ ಮುಂತಾದ ಭೌತ ಧಾತುಗಳು ಎಲ್ಲವೂ ದ್ರವ್ಯದ ವಿವಿಧ ರೂಪಗಳು. ದ್ರವ್ಯದ ಚರಮಘಟಕಗಳೆಂದರೆ ಮೂರು ಪ್ರಾಥಮಿಕ ಕಣಗಳು: ಎಲೆಕ್ಟ್ರಾನ್ (e-), ಪ್ರೋಟಾನ್ (ಠಿ) ಮತ್ತು ನ್ಯೂಟ್ರಾನ್ (ಟಿ), ನ್ಯೂಟ್ರಾನ್ ಹಾಗೂ ಪ್ರೋಟಾನುಗಳ ವಿಭಿನ್ನ ಸಂಯೋಜನೆಗಳ ಫಲವಾಗಿ ಇಂದು ನಮಗೆ ತಿಳಿದಿರುವ ವಿವಿಧ ಪರಮಾಣ್ವಕ ಬೀಜಗಳು ಲಭ್ಯವಾಗಿವೆ. ಪ್ರತಿಯೊಂದು ಎಲೆಕ್ಟ್ರಾನ್ 1.6(10-19 ಕೂಲಂಬ್ ಧನಾವೇಶಯುತವಾಗಿದೆ. ಇದರ ರಾಶಿ ಪ್ರೋಟಾನಿನ ಸರಿಸುಮಾರು 0.0005 ರಷ್ಟು ಉಂಟು.

plz mark me as brainliest :)(:

Similar questions