11. ಸುಮಂಗಳೆ ರಾಜನ ಆಸ್ಥಾನಕ್ಕೆ ಹೋಗಲು ಕಾರಣವೇನು? ಅವಳು ರಾಜನ ಬಳಿ ಯಾವ ಕೋರಿಕೆಯನ್ನಿಟ್ಟಳು?
ಉ. ಸುಮಂಗಳೆ ತನ್ನ ಮಾವ ಪ್ರತಾಪ ಮತ್ತು ತನ್ನ ಗಂಡನೊಡನೆ ಅರಮನೆಗೆ ಹೋದಳು. ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ
ವಜ್ರದ ಹಾರವನ್ನು ತೆಗೆದು ರಾಜನ ಮುಂದೆ ಇಟ್ಟಳು. ರಾಜನಿಗೆ ಬಹಳ ಸಂತೋಷವಾಯಿತು. "ನಿನಗೇನು
ಬೇಕೆಂದು ಸಂಕೋಚಪಡದೆ ಕೇಳು. ಖಂಡಿತ ಕೊಡುತ್ತೇನೆ" ಎಂದನು.
ಅದಕ್ಕೆ ಸುಮಂಗಳೆ, 'ಪ್ರಭು, ನನಗೆ ಧನಕನಕ ವಾಹನಾದಿಗಳೇನೂ ಬೇಡ, ದೀಪಾವಳಿ ಹಬ್ಬದ ದಿನ ರಾತ್ರಿ ಇಡೀ
ರಾಜ್ಯದಲ್ಲಿ ಅರಮನೆಯೂ ಸೇರಿದಂತೆ ಯಾವ ಮನೆಯಲ್ಲೂ ದೀಪ ಹಚ್ಚಬಾರದು. ದೀಪಾವಳಿ ಆಚರಿಸಿ ದೀಪಗಳನ್ನು
ಬೆಳಗಿಸಬೇಕೆಂದು ಇರುವವರು ನನ್ನ ಗುಡಿಸಿಲಿನ ಸುತ್ತಲೂ ಬೆಳಗಿಸಲಿ" ಎಂದು ಕೋರಿದಳು.
12, ದನ-ಸಂಪ್ರತಿನ ಗೇನಕೆ ಲಸಿ ಕೆ.ye lijiye saima ji
Answers
Answered by
1
Answer:
ತುಳುನಾಡು ಹಲವಾರು ಜಾನಪದ ಸಾಂಸ್ಕ್ರತಿಕ ಸಂಪನ್ನಗಳ ನೆಲೆಬೀಡು. ತಮ್ಮದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ತುಳುನಾಡೆಂದರೆ ತಪ್ಪಾಗಲಾರದು. ಅದರಲ್ಲಿ ಒಂದು ನಂಬಿಕೆಯ ಅಧಾರದಲ್ಲಿ ಜನಪದ ಕಲೆಯನ್ನು ಮಿಶ್ರಯಿಸಿಕೊಂಡು ಬಂದಿರುವುದೇ ದೈವರಾಧನೆ ಯಾ ಭೂತಾರಾಧನೆ. ಅಸಂಖ್ಯಾತ ದೈವಗಳನ್ನು ನಂಬಿರುವಂತಹ ನಾಡು ನಮ್ಮ ತುಳುನಾಡು. ಅದನ್ನೇ "ಸಾರಮಂದಿ ದೈವ" ಅಥವಾ ಸಾರಮಾನ್ಯ ದೈವಗಳೆಂದು ಕರೆಯುತ್ತಿದವು. ಒಂದೇ ದೈವವು ಹಲವಾರು ನಾಮಾಂಕಿತದೊಂದಿಗೆ ಕರೆಯಲ್ಪಡುತ್ತದೆ. ದೈವದ ಹೆಸರಿನೊಂದಿಗೆ ವಿಶೇಷ ಸ್ಥಳನಾಮ ಅಥವಾ ಕಾರ್ನಿಕದ ಹೆಸರು ಸೇರಿಕೊಂಡು ಕರೆಯಲ್ಪಡುತ್ತದೆ.
Similar questions