India Languages, asked by mehraaanchal2005, 5 months ago

ಎದೆತುಂಬಿ ಹಾಡಿದೆನು

ಎದೆತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು 11

ಇಂದು ನಾ ಹಾಡಿದರು. ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ. ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ? 11

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ. ಕೇಳುವವರಿಹರೆಂದು ನಾ ಬಲ್ಲೆನದರಿಂದ ಹಾಡುವೆನು ಮೈದುಂಬಿ ಎಂದಿನಂತೆ ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ. 11

- ಡಾ. ಜಿ.ಎಸ್. ಶಿವರುದ್ರಪ್ಪ convert it into hindi​

Answers

Answered by Anonymous
4

ÃÑẞWÊR OF YOUR QUESTION:

IN KANNADA:

ಎದೆತುಂಬಿ ಹಾಡಿದೆನು

ಎದೆತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು 11

ಇಂದು ನಾ ಹಾಡಿದರು. ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ. ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ? 11

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ. ಕೇಳುವವರಿಹರೆಂದು ನಾ ಬಲ್ಲೆನದರಿಂದ ಹಾಡುವೆನು ಮೈದುಂಬಿ ಎಂದಿನಂತೆ ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ. 11

- ಡಾ. ಜಿ.ಎಸ್. ಶಿವರುದ್ರಪ್ಪ

IN ENGLISH:

I sang

I hear you crying, I hear you

Today sang Na. Sit down and listen to me. Want a song bird title? 11

All I can hear is sing. As I know, listeners sing. 11

- Dr. G.S. SHIVADHRAPPA

IN HINDI:

मैने गाया

मैं आपको रोते हुए सुनता हूं, मैं आपको सुनता हूं

आज ना गाया। वापस बैठो और मेरी बात सुनो। एक गीत पक्षी शीर्षक चाहते हैं? 1 1

मैं सुन सकता हूँ सब गा रहा है। जैसा कि मुझे पता है, श्रोता गाते हैं। 1 1

- डॉ। जी.एस. Shivadhrappa

Similar questions