Economy, asked by REKULGI1432, 1 month ago

11. ಸರ್ಕಾರದ ಆಯವ್ಯಪತ್ರವನ್ನು ಹೀಗೆ ವ್ಯಾಖ್ಯಾನಿಸಬಹುದು ಎ) ಶಾಸಕಾಂಗಕ್ಕೆ ಸಲ್ಲಿಸಲಾದ ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುವ ದಸ್ತಾವೇಜು ಬಿ) ಹಣಕಾಸು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಪ್ರಸ್ತಾಪಗಳನ್ನು ಒಳಗೊಂಡಿರುವ ದಸ್ತಾವೇಜು ಸಿ) ಶಾಸಕಾಂಗಕ್ಕೆ ಸಲ್ಲಿಸಲಾದ ತೆರಿಗೆ ಮತ್ತು ತೆರಿಗೆರಹಿತ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಹಾಗೂ ಬರಲಿರುವ ಹಣಕಾಸು ವರ್ಷದಲ್ಲಿ ಮಾಡಬೇಕಾದ ಖರ್ಚುವೆಚ್ಚಗಳ ಪ್ರಸ್ತಾಪಗಳನ್ನು ಒಳಗೊಂಡಿರುವ ದಸ್ತಾವೇಜು ಡಿ) ಕಂದಾಯವನ್ನು ಕ್ರೋಢೀಕರಿಸುವ ಪ್ರಸ್ತಾಪಗಳನ್ನೂ ಹಾಗೂ ಸರ್ಕಾರದ ವ್ಯಾಪಾರ ನೀತಿಗಳನ್ನೂ ಒಳಗೊಂಡಿರುವ ದಸ್ತಾವೇಜು​

Answers

Answered by 10thguruclass
0

Answer:

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಆಯವ್ಯಯವನ್ನು ಸಂಸತ್ತಿನಲ್ಲಿ ಮಂಡಿಸಿದರು. ಇದು ಈ ಹೊಸ ದಶಕದ ಮೊದಲ ಬಜೆಟ್ ಮತ್ತು ಕಂಡು ಕೇಳರಿಯದ ಕೋವಿಡ್ -19 ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಡಿಜಿಟಲ್ ಬಜೆಟ್ ಆಗಿದೆ. ಆತ್ಮನಿರ್ಭರ ಭಾರತದ ಬಗ್ಗೆ ದೃಷ್ಟಿಕೋನ ಹೊಂದಿರುವ ಬಜೆಟ್ 130 ಕೋಟಿ ಭಾರತೀಯರ ಅಭಿವ್ಯಕ್ತಿ ಮತ್ತು ಅವರ ಸಾಮರ್ಥ್ಯ ಮತ್ತು ಕೌಶಲ್ಯದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದರು. ಬಜೆಟ್ ಪ್ರಸ್ತಾಪಗಳು ರಾಷ್ಟ್ರ ಮೊದಲು ಎಂಬ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ, ರೈತರ ಆದಾಯದ ದ್ವಿಗುಣ, ಬಲವಾದ ಮೂಲಸೌಕರ್ಯ, ಆರೋಗ್ಯಕರ ಭಾರತ, ಉತ್ತಮ ಆಡಳಿತ, ಯುವಜನರಿಗೆ ಅವಕಾಶಗಳು, ಎಲ್ಲರಿಗೂ ಶಿಕ್ಷಣ, ಮಹಿಳಾ ಸಬಲೀಕರಣ, ಮತ್ತು ಅಂತರ್ಗತ ಅಭಿವೃದ್ಧಿ ಮುಂತಾದುವುದಗಳನ್ನು ಬಲಪಡಿಸುತ್ತದೆ ಎಂದರು. ಹೆಚ್ಚುವರಿಯಾಗಿ, 2015-16ರ ಬಜೆಟ್‌ನ 13 ಭರವಸೆಗಳನ್ನು ನಮ್ಮ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ 2022 ರ ಅಮೃತ ಮಹೋತ್ಸವದ ಅವಧಿಯಲ್ಲಿ ಕಾರ್ಯರೂಪಕ್ಕೆ ತರಲು ತ್ವರಿತ ಅನುಷ್ಠಾನದ ಹಾದಿಯೂ ಆಗಿದೆ ಅವುಗಳೂ ಕೂಡ ಆತ್ಮನಿರ್ಭರತೆಯ ಈ ದೃಷ್ಟಿಗೆ ಅನುಕರಣಿಸುತ್ತವೆ ಎಂದು ಅವರು ಹೇಳಿದರು.

Similar questions