India Languages, asked by devadarshinigo67, 2 months ago

11) ಪಟ್ಟಾಂಗ ಪದದ ಅರ್ಥ ಬರೆಯಿರಿ. A) ತಲೆಹರಟೆ B)ಮಾತು C)ನಡೆ D)ಕಾಡು​

Answers

Answered by bhuvaneshwariks81
4

Answer:

ಪಟ್ಟಾಂಗ ಹೊಡಿ = ಹರಟೆ ಕೊಚ್ಚು, ವ್ಯರ್ಥ ಮಾತುಕತೆಯಲ್ಲಿ ಮುಳುಗು

(ಪಟ್ಟಾಂಗ < ಪಟ್ಟಂಗ (ತುಳು) = ಹರಟೆ)

ಪ್ರ : ಪಟ್ಟಾಗಿ ಕೆಲಸ ಮಾಡದೆ, ಪಟ್ಟಾಂಗ ಹೊಡೀತಾ ಕೂತಿದ್ರೆ, ಹೊಟ್ಟೆ ತುಂಬಲ್ಲ

Answered by niharikamunni8
0

Answer:

ಹರಟೆ

Explanation:

please make a brain list

please

please

please

Similar questions