Math, asked by gurusiddayyamahantin, 6 months ago

ಒಂದು ಸಮಾಂತರ ಶ್ರೇಢಿಯ 12ನೇ ಪದ ಮತ್ತು 22ನೇ ಪದಗಳು ಕ್ರಮವಾಗಿ 42 ಮತ್ತು 62 ಆದರೆ, 25ನೇ ಪದವು​

Answers

Answered by prakashpujari1133
3

Answer:

a12=42→a+11d=42. (1)

a22=62→a+21d=62 (2)

(1)-(2)

-10d= -20

d=2

d ಯ ಬೆಲೆಯನ್ನು (1) ರಲ್ಲಿ ಹಾಕಿದಾಗ

a+22=42

a=20

a25=a+24d

=20+24(2)

=20+48

=68

25 ne ಪದವು 68 ಆಗುತ್ತದೆ

Answered by Anonymous
5

25ನೇ ಪದವು 68

೨೫ನೇ ಪದವು ೬೮

Attachments:
Similar questions