History, asked by sweprnaep9508, 9 months ago

13, ರಾವಣನ ಖಡ್ಗದ ಹೆಸರೇನು?14, ನರ ನಾರಾಯಣರು 999 ಕವಚಗಳನ್ನು ಭೇದಿಸಿ ಸಂಹರಿಸಿದ ದಾನವನ ಹೆಸರೇನು?15. ಶಕುಂತಲೆಯ ಮಗ ಭರತ ಚಕ್ರವರ್ತಿಯ ಮೂಲ ನಾಮಧೇಯವೇನು?16. ಕಮಲಪಾಲಿಕೆ ಎಂಬುದು ಯಾರ ಮೂಲ ಹೆಸರು?17. ನಳಿನಾಕ್ಷ ನಂದನೆ ಈ ಯಕ್ಷಗಾನ ಪ್ರಸಂಗ ಬರೆದವರು ಯಾರು?18, ಶೂರ್ಪನಖಿಯ ಗಂಡ ಯಾರು?19, ಮಹಾವಿಷ್ಣುವಿನ ಶಾಪಕ್ಕೊಳಗಾದ ಸುದರ್ಶನ ಯಾವ ಹೆಸರಿನಿಂದ ಭೂಮಿಯಲ್ಲಿ ಜನಿಸಿದ?20. ತನ್ನ ಕೈಯಿಂದಲೇ ಕೊಲ್ಲಲ್ಪಟ್ಟು ಪುನರಪಿ ಬದುಕಿ ಬಂದು ತನ್ನೊಡನೆ ಯುದ್ಧ ಮಾಡುವವನಿಂದಲೇ ಮರಣ ಬರಲ

Answers

Answered by kumaritirathgmailcom
0

Answer:

ಪ್ರತಿಯೊಬ್ಬ ನಾರಿಯ ಮನದೊಳಗೆ ಸೂಕ್ಷ್ಮ ಸಂವೇದನೆಯಿದೆ, ಅದನ್ನು ಅರಿಯುವಲ್ಲಿ ಪುರುಷ ವಿಫಲನಾದಾಗ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿಯಾಗಬಲ್ಲಳು ಎಂಬ ದೃಷ್ಟಿಕೋನದೊಂದಿಗೆ, ರಾಮಾಯಣದ ವಿಶಿಷ್ಟ ಪಾತ್ರ ಶೂರ್ಪನಖಿಯ ಮತ್ತೊಂದು ಮುಖವು ಬೆಂಗಳೂರು ರಂಗಶಂಕರದಲ್ಲಿ ಇತ್ತೀಚೆಗೆ ಅನಾವರಣಗೊಂಡಿತು

Explanation:

hopeless hopeless answer help you please mark brainlist list

Similar questions