ಕನ್ನಡ ವಣ೯ಮಾಲೇಯಲಿರುವ ಅನುನಾಸಿಕ ಅಕ್ಷರಗಳು. ಎ) 13 ಬಿ) 25,ಸಿ) 05,ಡಿ) 10. only answer
Answers
Answered by
3
ಐದು ಅನುನಾಸಿಕಗಳು.
ಙ,ಞ,ಣ,ನ,ಮ.
ಇವುಗಳೇ ಐದು ಅನುನಾಸಿಕಗಳು.
ಧನ್ಯವಾದಗಳು!
Answered by
2
Explanation:
5 ಅನುನಾಸಿಕ ಅಕ್ಷರಗಳು
ಈ ಉತ್ತಾರವು ನಿಮಗೆ ಸಹಾಯ ವಾಗುತ್ತೆ ಎಂದು ನಂಬುತ್ತೇನೆ
Similar questions