History, asked by trishali, 11 months ago

14. ಇವುಗಳಲ್ಲಿ ಒಂದು ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ.
1. ಮಾತೇ ಮುತ್ತು ಮಾತೇ ಮೃತ್ಯು
2. ಕಟ್ಟುವುದು ಕಠಿಣ; ಕೆಡಹುವುದು ಸುಲಭ​

Answers

Answered by Nidhi2503
17

ಮಾತೇ ಮೃತ್ಯು ಮಾತೇ ಮುತ್ತು.

ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು.

ಒಡೆದ ಮುತ್ತಿನ ಬೆಲೆ ತೀರಿಸಬಹುದು ಆದರೆ ಆಡಿದ ಮಾತಿನ ಬೆಲೆ ತೀರಿಸಲಿಕ್ಕೆ ಸಾಧ್ಯವಿಲ್ಲ.

ಅದಕ್ಕೆ ನಾವು ಆಡುವ ಒಂದೊಂದು ಮಾತು ಸಹ ಮುತ್ತಿನ ಅಷ್ಟು ಬೆಲೆ ಇರಬೇಕು.

hope so it may help you

please mark me as the Brainliest answer

Answered by sudev31
16

Explanation:

Hope it helps u guys .. thank u

Attachments:
Similar questions