India Languages, asked by Siddiquiirfan688, 10 months ago

14, ಬಸವಣ್ಣನವರು ಹೇಳಿರುವಂತೆ ಯಾವುದು ದೇವಲೋಕ ?​

Answers

Answered by jayaramshetty014
0

Answer:

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲಾ ಕಾಣಿರೋ !

ಸತ್ಯವ ನುಡಿವಿದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ.

ಆಚಾರವೇ ಸ್ವರ್ಗ, ಅನಾಚಾರವೇ ನರಕ.

ಕೂಡಲಸಂಗಮದೇವಾ, ನೀವೆ ಪ್ರಮಾಣ.

Explanation:

if we say truth it's heaven

hope it's helpful

Similar questions