14. ಅಡಿಗರು ಹಗಲಿರಳು ಯಾವುದಕ್ಕೆ ಹೋರಾಡಬೇಕೆಂದು ಹೇಳುತ್ತಾರೆ ?
Answers
Answered by
5
Question:
ಅಡಿಗರು ಹಗಲಿರುಳು ಯಾವುದಕ್ಕೆ ಹೋರಾಡಬೇಕೆಂದು ಹೇಳುತ್ತಾರೆ?
Answer:
ಬದುಕಿನಲ್ಲಿ ನಾನಾ ಗುರಿಗಳನ್ನು ಇರಿಸಿಕೊಳ್ಳದೆ ಒಂದೇ ಹೆಗ್ಗುರಿ ಸಾಧಿಸಲು ಹಗಲಿರುಳು ಹೋರಾಡ ಬೇಕೆಂದು ಅಡಿಗರು ಹೇಳಿದ್ದಾರೆ.
hope it helps you thanks .
Answered by
0
ಬದುಕಿನಲಿ ನಾನಾ ಗುರಿ ಇರಬೇಕು ಎಂಬುದು
Similar questions