India Languages, asked by kechappagodachi, 1 month ago

14, ತಾನ್ಸೇನನ ಸಂಗೀತಕ್ಕೆ ಎಲ್ಲರೂ ತಲೆದೂಗುತ್ತಿದ್ದರು. ಈ ವಾಕ್ಯದಲ್ಲಿರುವ 'ತಲೆದೂಗು' ಎಂಬ ನುಡಿಗಟ್ಟಿನ ಅರ್ಥ.
(ಎ) ತಲೆಯನ್ನು ಅಲುಗಾಡಿಸು
(ಬಿ) ಮೆಚ್ಚುಗೆ ವ್ಯಕ್ತಪಡಿಸು.
() ಉಯ್ಯಾಲೆಯಾಡಿಸು
(ಡಿ) ತಲೆಯನ್ನು ತಿರುಗಿಸು
ಆಗರ​

Answers

Answered by aniruddhacr2006
0

Answer:

ಎ) ತಲೆಯನ್ನು ಅಲುಗಾಡಿಸು

Explanation:

Similar questions