Sociology, asked by shashikalakumbar2004, 3 months ago

15, ಸಮಾಜಶಾಸ್ತ್ರದ ಯಾವುದಾದರೊಂದು ಅಧ್ಯಯನ ವಿಷಯವನ್ನು ತಿಳಿಸಿ.
ಸಮಾಜಶಾಸ್ತ್ರದ ಯಾವುದಾದರೊಂದು ವಿಶಿಷ್ಟಾಧ್ಯಯನ ಶಾಖೆಯನ್ನು ತಿಳಿಸಿ.
1)
ಗರು ಸಾಮಾಜಿಕ ಸಮಸೈಗಳನ್ನು ಬರೆಯಿರಿ​

Answers

Answered by Anonymous
1

A computer is a machine that can be instructed to carry out sequences of arithmetic or logical operations automatically via computer programming. Modern computers have the ability to follow generalized sets of operations, called programs. These programs enable computers to perform an extremely wide range of tasks.

Answered by chinnu92756
0

Answer:

ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್‌ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ. ಮಾನವ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಅಂಶ ಸಮಾಜಶಾಸ್ತ್ರದ ಅಧ್ಯಯನ ವ್ಯಾಪ್ತಿಯಿಂದ ಹೊರತಲ್ಲವಾದ್ದರಿಂದ, ಎಲ್ಲ ಮಾನವಿಕಗಳಿಗೂ ಸಮಾಜಶಾಸ್ತ್ರದ ಅರಿವು ಮತ್ತು ಜ್ಞಾನ ಅತ್ಯಗತ್ಯ.

Similar questions