India Languages, asked by lakshmi99454, 2 months ago

15.ಕರ್ಪೂರದ ಕೆಲಸವೇನು?ಅದು ತನ್ನ ಕೆಲಸವನ್ನು ಹೇಗೆ ಮುಗಿಸುತ್ತದೆ?

Answers

Answered by vivekpujar359
1

Answer:

ಪೂಜಾ ಸಮಯದಲ್ಲಿ ದೇವರಿಗೆ , ಗುರುಗಳಿಗೆ ಕರ್ಪೂರ ಬೆಳಗುವ ಸಂಪ್ರದಾಯ ವು ಹಿಂದೂ ಧರ್ಮದಲ್ಲಿದೆ. ಅದು ಮೌನವಾಗಿ ತನ್ನ ಕೆಲಸವನ್ನು ಮಾಡುತ್ತದೆ.

Mark me as a Brainiest

Similar questions