15
Kannada proverbs in kannada language
Answers
Answered by
3
1. ವೇದ ಸುಳ್ಳಾದರು ಗಾದೆ ಸುಳ್ಳಾಗದು.
2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
3. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
4. ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
5. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
6. ಕೈ ಕೆಸರಾದರೆ ಬಾಯಿ ಮೊಸರು.
7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
8. ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
9. ಮಾತು ಬೆಳ್ಳಿ, ಮೌನ ಬಂಗಾರ.
10. ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
11. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
12. ಮನೆಗೆ ಮಾರಿ, ಊರಿಗೆ ಉಪಕಾರಿ.
13. ಆಳಾಗಬಲ್ಲವನು ಅರಸನಾಗಬಲ್ಲ.
14. ಊರಿಗೆ ದೊರೆ ಆದರೂ ತಾಯಿಗೆ ಮಗನೆ.
15. ಹೆತ್ತವರಿಗೆ ಹೆಗ್ಗಣ ಮುದ್ದು.
Answered by
6
1. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.
2.ತಾಯಿಯಂತೆ ಮಗಳು , ನೂಲಿನಂತೆ ಸೀರೆ.
3. ಮಾತು ಬೆಳ್ಳಿ ಮೌನ ಬಂಗಾರ.
4. ದೇಶ ಸುತ್ತು , ಕೋಶ ಓದು.
5. ಅತಿ ಆಸೆ , ಗತಿ ಕೇಡು.
6. ಆಗದಷ್ಟು ಆಳ, ಜಗೆದಷ್ಟು ರುಚಿ.
7. ಹಾಸಿಗೆ ಇದಷ್ಟು ಕಾಲು ಚಾಚಿ.
8. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.
9. ಆಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
10. ಆರಮನೆಗಿಂತ ನೆರೆಮನೆ ಲೇಸು.
Similar questions
English,
7 months ago
Environmental Sciences,
1 year ago
Math,
1 year ago
Business Studies,
1 year ago
History,
1 year ago