Social Sciences, asked by shivushivapurmath, 8 months ago

ಟೈಬ್ರೇಕರ್‌ ಪ್ರಶ್ನೆಗಳು
16. ನಕಲಿ ಸಾಫ್ಟ್‌ವೇರ್‌ಗಳನ್ನು ತಡೆಯಲು ಮೈಕ್ರೋಸಾಫ್ಟ್ ಅಧಿಕೃತ ಪ್ರಮಾಣಪತ್ರವನ್ನು ನೀಡುತ್ತದೆ. ಅದರಲ್ಲಿ ಮಹಿಳೆಯ ಚಿತ್ರವನ್ನು ಹೊಂದಿರುವ
ಜಲಸಂಕೇತವಿರುತ್ತದೆ. ಆ ಮಹಿಳೆಯನ್ನು ಹೆಸರಿಸಿ,
17. ಫೈಲ್ ಕಾಣುತ್ತಿಲ್ಲ'ವಂದಾದಾಗ ಅಂತರ್ಜಾಲದಲ್ಲಿ ನೀವು ಯಾವ ಎರರ್ ಸಂದೇಶವನ್ನು ಪಡೆಯುತ್ತೀರ?
18. ಟಾಕಿಂಗ್ ಟಾಂ ಅಂಡ್ ಫ್ರೆಂಡ್ಸ್ ಆಪ್‌ನ್ನು 8 ಬಿಲಿಯನ್‌ಗೂ ಅಧಿಕ ಡೌನ್‌ಲೋಡ್ ಮಾಡಲಾಗಿದೆ. ಇದು 2019ರಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಅತಿ
ಹೆಚ್ಚು ಡೌನ್ ಲೋಡ್ ಆದ ಆಟಗಳ ಪೈಕಿಯಾಗಿದೆ. ಇದನ್ನು ಯಾವ ಸಂಸ್ಥೆಯು ರೂಪಿಸಿದೆ?
19. ಯಾವ ಸಾಮಾಜಿಕ ಜಾಲ ಸುದ್ದಿ ಸಮೂಹ ಮತ್ತು ಚರ್ಚಾ ತಾಣದ ಸಂಕೇತವು Sn00 ಎಂಬ ಟೈಂ ಟ್ರಾವೆಲಿಂಗ್ ಏಲಿಯನ್ ಹೊಂದಿದೆ?
20. '.rtf" ಯಾವುದರ ಸಾಮಾನ್ಯ ಫೈಲ್ ವಿಸ್ತರಣೆಯಾಗಿದೆ?​

Answers

Answered by akkammabadiger14
0

Answer:

20.rtf ಯಾವುದರ ಸಾಮಾನ್ಯ ಫೈಲ್ ವಿಸ್ತರಣೆಯಾಗಿದೆ

Similar questions