16, अनुवाद करना जानो । कन्नड या अंग्रेजी में।
1) राष्ट्ररक्षा करना हमारा सबसे बडा कर्तव्य है।
ರಾಷ್ಟ್ರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ,
2) भारतीय परंपरा सीने पर गोली खाने की है. पीठ पर नहीं ।
3) वे त्याग और तपस्या की मूर्ति थे।
4) सच्चाई का पालन करना चाहिए ।
5) मुझसे कोई गलती हो गई क्या ?
कळ
6) लोग लिखना ही भूल गए ।
ಜನರ : ಬರುವುದನ್ನು ಪ್ರತಿದರೆ
7) पर्यावरण संरक्षण के साथ - साथ तिम्मक्का सामाजिक कार्य भी कर रही है ।
ಪರಿಸರ ಸಂರಕ್ಷಣೆಯು ೧೬Fಲೆಲ್ಲ ಚುಳ ಮತ ತ
8) ये सभी त्योहार हर्ष और उल्लास, सुख और आनंद के पर्व है।
9) अकबर को बिरबल की परीक्षा लेनी थी।
ಉರನು ಆಶ
-9ಗೆ ಮಾಡಬೇತಿ
Answers
Answered by
0
1. ರಾಷ್ಟ್ರದ ರಕ್ಷಣೆ ಮಾಡುವುದು ನಮ್ಮೆಲ್ಲರ ದೊಡ್ಡ ಕರ್ತವ್ಯ.
2. ಭಾರತೀಯ ಪರಂಪರೆಯಲ್ಲಿ ಗುಂಡಿಗೆ ಎದೆಯೋಡ್ಡುವರೇ ಹೊರತು ಬೆನ್ನಿಗಲ್ಲ.
3. ಅವರು ತ್ಯಾಗ ಮತ್ತು ತಪಸ್ಸಿನ ಮೂರ್ತಿಯಾಗಿದ್ದರು.
4. ಸತ್ಯದ ಪಾಲನೆಯನ್ನು ಮಾಡಬೇಕು.
5. ನನ್ನಿಂದ ಏನಾದರೂ ತಪ್ಪಾಯಿತೇ?
6. ಜನರು ಬರೆಯುವುದನ್ನು ಮರೆತು ಹೋಗಿದ್ದಾರೆ
7. ತಿಮ್ಮಕ್ಕನವರು ಪರಿಸರದ ಸಂರಕ್ಷಣೆಯ ಜೊತೆ ಜೊತೆಗೆ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದರು.
8. ಈ ಎಲ್ಲ ಹಬ್ಬಗಳೂ ಹರ್ಷ, ಉಲ್ಲಾಸ ಸುಖ ಮತ್ತು ಆನಂದದ ಹಬ್ಬಗಳಾಗಿವೆ.
9. ಅಕ್ಬರನು ಬೀರ್ಬಲ್ನ ಪರೀಕ್ಷೆ ಮಾಡಬೇಕಾಗಿತ್ತು
Similar questions
Social Sciences,
2 months ago
Computer Science,
2 months ago
Math,
2 months ago
Math,
5 months ago
Math,
5 months ago
Math,
11 months ago