17. ಗೋವಿಂದನು ಒಂದು ಹಳೆಯ ಟಿ.ವಿ.ಯನ್ನು 1 4200
ಕ್ಕೆ ಕೊಂಡು, ಅದರ ರೀಪೇರಿಗಾಗಿ 1800ಗಳನ್ನು ಖರ್ಚು ಮಾಡಿದನು.
ನಂತರ ಅವನು 5400 ಕ್ಕೆ ಮಾರಿದರೆ ಅವನಿಗಾದ ಶೇ. ನಷ್ಟ ಅಥವಾ
ಶೇ. ಲಾಭ ಎಷ್ಟು?
Answers
Explanation:
ಸಾಮಾನ್ಯ ಗಣಿತ
ಲಾಭ ಮತ್ತು ನಷ್ಟ
ಶೇಕಡಾ
ಲಾಭ ಮತ್ತು ನಷ್ಟ
ಸೋಡಿ
ದಲ್ಲಾಳಿ
ಬ್ಯಾಂಕಿಂಗ್
ಖಾತೆಯನ್ನು ತೆರೆಯುವುದು
ಜಂಟಿ ಖಾತೆ
ಚೆಕ್‍ನ ಹಣವನ್ನು ಖಾತೆಗೆ ಜಮಾ ಮಾಡುವುದು
ಚೆಕ್ ಪಾಸ್ ಆಗುವುದು
ಚೆಕ್‍ನಲ್ಲಿ ಸಾಮಾನ್ಯವಾಗಿ ಎರಡು ವಿಧಗಳಿವೆ
ಡಿಮ್ಯಾಂಡ್ ಡ್ರಾಫ್ಟ್
ಚೆಕ್‍ಗೂ ಡ್ರಾಫ್ಟ್‍ಗೂ ಇರುವ ವ್ಯತ್ಯಾಸಗಳು
ಸರಳ ಬಡ್ಡಿ
ಬಡ್ಡಿಯನ್ನು ಲೆಕ್ಕ ಮಾಡುವುದು
ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯ ಮೇಲಿನ ಬಡ್ಡಿ
ಅಂಚೆ ಕಛೇರಿಗಳಲ್ಲಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿ
ಬ್ಯಾಂಕುಗಳಲ್ಲಿ ಇತರ ಠೇವಣಿಗಳ ಮೇಲೆ ಬಡ್ಡಿ
ಸಂಚಿತ ಕಾಲಾವಧಿ ಠೇವಣಿ
ನಿರಖು ಠೇವಣಿ
ಸoಚಿತ ಠೇವಣಿ ಅಥವಾ ಆವರ್ತಕ ಠೇವಣಿ
ಬ್ಯಾಂಕ್ ಸಾಲಗಳು
ಅತಿರಿಕ್ತ ಕಡ ಅಥವಾ ಮಿರೆಳೆತ
ಚಕ್ರಬಡ್ಡಿ
ಅನುಪಾತ ಮತ್ತು ಸಮಾನುಪಾತ
ಸಮಾನುಪಾತ
ಜನರು,ಸಮಯ,ಕೆಲಸ
ನೀರನ್ನು/ದ್ರವವನ್ನು ತುಂಬಿಸುವುದು ಮತ್ತು ಖಾಲಿಮಾಡುವುದು
ಬಾಡಿಗೆ ಕೊಳ್ಳುವಿಕೆ ಮತ್ತು ಕಂತಿನ ಖರೀದಿ
ಕಂತಿನ ಖರೀದಿ
ಪಾಲುಗಾರಿಕೆ
ತೆರಿಗೆಗಳು
ಮಾರಾಟ ತೆರಿಗೆ
ಮೌಲ್ಯವರ್ಧಿತ ತೆರಿಗೆ
ವರಮಾನ ತೆರಿಗೆ
ಲಾಭ ಮತ್ತು ನಷ್ಟ
ಕೆಳಗಿನ ಸಮಸ್ಯೆಗಳಿಗೆ ನಿಮ್ಮ ಸಲಹೆ/ಉತ್ತರ ಏನು?
ನಿಮಗೊಬ್ಬ ವ್ಯಾಪಾರಿ ಸ್ನೇಹಿತನಿದ್ದಾನೆ. ಅವನು ಇತರ ಸಾಮಾನುಗಳ ಜೊತೆಗೆ ಚಾಕಲೇಟುಗಳನ್ನು ಮತ್ತು ಬಿಸ್ಕತ್ತನ್ನೂ ಮಾರಾಟ ಮಾಡುತ್ತಾನೆ.
ಅವನು 10 ರೂ.ಗಳಿಗೆ ತೆಗೆದುಕೊಂಡ ಚಾಕಲೇಟ್ ಬಾರ್‍ನ್ನ 11ರೂ.ಗಳಿಗೆ ಮಾರುತ್ತಾನೆ.
20 ರೂ.ಗಳಿಗೆ ತೆಗೆದುಕೊಂಡ ಬಿಸ್ಕತ್ ಪ್ಯಾಕೇಟನ್ನು 23 ರೂ.ಗಳಿಗೆ ಮಾರುತ್ತಾನೆ.
ಅವನಿಗೆ ಹೆಚ್ಚಿಗೆ ಲಾಭ ಬೇಕಿದೆ. ಅದಕ್ಕಾಗಿ ಅವನಿಗೆ ಹೆಚ್ಚು ಬಿಸ್ಕತ್ತುಗಳನ್ನ ಮಾರಬೇಕೋ, ಹೆಚ್ಚು ಚಾಕಲೇಟುಗಳನ್ನು ಮಾರಬೇಕೋ ಗೊತ್ತಾಗುತ್ತಿಲ್ಲ.
ಆಗ ನೀವು ಹೆಚ್ಚು ಚಾಕಲೇಟು ಮಾರಲು ಹೇಳುತ್ತೀರೋ, ಇಲ್ಲ ಬಿಸ್ಕತ್ತು ಮಾರಲುಹೇಳುತ್ತೀರೋ?
ಒಬ್ಬ ತೆಂಗಿನ ಕಾಯಿ ವ್ಯಾಪಾರಿಯು 1000 ತೆಂಗಿನ ಕಾಯಿಗಳನ್ನು 6000ರೂ.ಗಳಿಗೆ ಕೊಂಡನು. ಅವುಗಳಲ್ಲಿ 100 ಕಾಯಿಗಳು ಹಾಳಾದವು.
ಉಳಿದ ತೆಂಗಿನ ಕಾಯಿಗಳನ್ನು ಅವನು ತಲಾ ರೂ.5 ರಂತೆ ಮಾರಿದರೆ. ಅವನಿಗೆಲಾಭವಾಯಿತೇ ಇಲ್ಲ ಅಥವಾ ನಷ್ಟವಾಯಿತೇ?
ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಎದುರಿಸುವ ಇಂತಹ ಸಮಸ್ಯೆಗಳಿಗೆ ಉತ್ತರ ಇಲ್ಲಿ ಮತ್ತು ಮುಂದಿನ ಪಾಠಗಳಲ್ಲಿ ಕಲಿಯೋಣ.